Saisuthe
Publisher - ವಸಂತ ಪ್ರಕಾಶನ
Regular price
Rs. 125.00
Regular price
Rs. 125.00
Sale price
Rs. 125.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಬದಲಾವಣೆಯ ನೆಪದಲ್ಲಿ ನಮ್ಮ ಸಾಮಾಜಿಕ ಬದುಕು ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆದರೆ ಅಡಲಸೆನ್ಸಿನ ಪ್ರೇಮದ ಸುಖ ಯಾವೊಂದು ತರ್ಕಕ್ಕೂ ಸಿಗದು. ತರ್ಕದ ಸ್ಪರ್ಶವಾದ ಕೂಡಲೆ ಪ್ರೇಮ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತೆ. ಆದರೂ ಒಮ್ಮೆ ಹಂಬಲ, ಮತ್ತೊಮ್ಮೆ ವಿಷಾದ, ಮಗದೊಮ್ಮೆ ಆರ್ತತೆ, ಇಂಥ ಭಾವಗಳಲ್ಲಿ 'ಪ್ರೇಮ' ಜೀವಂತಿಕೆಯ ಪ್ರದರ್ಶನ ಮಾಡುತ್ತೆ.
ಅಂಥ ಗೊಂದಲದ ನಡುವೆ ಕಾದಂಬರಿಯ ಮುಖ್ಯ ಪಾತ್ರವಾದ 'ಮೊಗ್ಗಿನ ಮನೆ ಸರಿತ' ಇದ್ದಾಳೆ.
ಇಂಥ ಪ್ರೇಮಕ್ಕೆ ನೀವೇನು ಹೇಳುತ್ತೀರಾ? ನೀವೆಲ್ಲ ಇದರ ಭಾಗಸ್ಥರೇ.
ಸಾಯಿಸುತೆ
ಸುಧಾ ಎಂಟರ್‌ಪ್ರೈಸಸ್
