Skip to product information
1 of 1

Vasudhendra

ಮಿಥುನ

ಮಿಥುನ

Publisher -

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ತೆಲುಗಿನಲ್ಲಿ ಮನೆಮಾತಾಗಿರುವ 'ಮಿಥುನ' ಕತೆ ಓದುಗರ ಒತ್ತಾಯದ ಮೇರೆಗೆ ಒಂದೇ ಪತ್ರಿಕೆಯಲ್ಲಿ ಎರಡು ಬಾರಿ ಪ್ರಕಟವಾಗಿತ್ತು. ಆಂಧ್ರದ ಜನಸಾಮಾನ್ಯರು ಮಾತಿನ ನಡುವೆ ಈ ಕತೆಯನ್ನು ಉದಾಹರಿಸುತ್ತಾರೆ. ವೃದ್ಧಾಪ್ಯದ ಸಾಂಗತ್ಯವನ್ನು ಅತ್ಯಂತ ನಾಜೂಕಾಗಿ ಚಿತ್ರಿಸುವ ಈ ಕತೆಯನ್ನು ಷಷ್ಟಿಪೂರ್ತಿ ಸಮಾರಂಭಗಳಲ್ಲಿ ವಾಚಿಸುವುದೂ ಉಂಟು, ಈಚೆಗೆ 'ಮಿಥುನಂ' ಎಂಬ ಚಲನಚಿತ್ರವಾಗಿಯೂ ಯಶಸ್ವಿಯಾದ ಈ ಪುಸ್ತಕ, ತೆಲುಗಿನಲ್ಲಿ ಈವರೆಗೆ ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳ ಮಾರಾಟ ಕಂಡಿದೆ.

ಪ್ರಕಾಶಕರು - ಛಂದ ಪುಸ್ತಕ

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)