Skip to product information
1 of 1

Gopal Yadagere

ಮಿಸ್ಡ್‌ ಕಾಲ

ಮಿಸ್ಡ್‌ ಕಾಲ

Publisher - ಸಾವಣ್ಣ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 168

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಬಾಲ್ಯದಲ್ಲಿನ ತುಂಟ ಹುಡುಗರ ಕೀಟಲೆಗಳು, ಅವರ ಕ್ರಿಯಾಶೀಲತೆಯ ಸಾಹಸಗಳು ಆಸಕ್ತಿ ಕೆರಳುವಂತೆ ಮಾಡುತ್ತದೆ. ಆಗಿನ ನಂಬಿಕೆಗಳು ಅಚ್ಚರಿ, ನೋವು, ವಿಷಾದ ಎಲ್ಲವನ್ನೂ ಹುಟ್ಟಿಸುತ್ತದೆ. ಹಳೆ ತಲೆಮಾರು ಇದನ್ನು ಓದಿದಾಗ ಮರೆತು ಹೋದ ಜಾಗವನ್ನೆಲ್ಲಾ ಒಮ್ಮೆ ಸುತ್ತಾಡಿ ಬಂದಂತೆ, ಹೊಸ ತಲೆಮಾರು ಓದಿದಾಗ ಹೀಗೆಲ್ಲಾ ಇತ್ತಾ ಎಂದು ಚಕಿತಗೊಳಿಸುವಂತೆ ಆಗುತ್ತದೆ. ಇದನ್ನೆಲ್ಲಾ ಗೋಪಾಲ್ ಯಡಗೆರೆ ಸರಳವಾಗಿ, ಆಸಕ್ತಿದಾಯಕವಾಗಿ ಕಟ್ಟಿಕೊಟ್ಟಿದ್ದಾರೆ.
View full details

Talk about your brand

Share information about your brand with your customers. Describe a product, make announcements, or welcome customers to your store.