Skip to product information
1 of 2

Meghana Sudhindra

ಮಿಲೇನಿಯಲ್ ಅಮ್ಮ

ಮಿಲೇನಿಯಲ್ ಅಮ್ಮ

Publisher - ಹರಿವು ಬುಕ್ಸ್

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available

Pages - 135

Type - Paperback

"Motherhood unfolds in layers, each stage bringing new challenges and unparalleled joys. Trust your instincts; you are your child's most intuitive guide."

ಎ೦ಬ ಮಾತಿನಂತೆ ತಾಯ್ತನ ನನ್ನ ಪಾಲಿಗೆ ಒದಗಿಬಂದ ಒಂದು ಅಪೂರ್ವ ಕ್ಷಣ. ಇದು ಹೀಗೇ ಎಂದು ಅಂದುಕೊಳ್ಳುವಷ್ಟರಲ್ಲಿ ಇದು ಹೀಗೆ, ಹಾಗೆ ಮತ್ತು ಇನ್ನೂ ಹೀಗೆ, ಹಾಗೇನೆ ಎ೦ದು ತಿಳಿಸಿಕೊಟ್ಟಿದ್ದು ನನ್ನ ಮಕ್ಕಳು. ಅವರು ನನ್ನ ಹೊಟ್ಟೆಯಲ್ಲಿದ್ದ ಕ್ಷಣದಿಂದ ಈಗಿನ ತನಕ ಬಹಳಷ್ಟು ಪಾಠಗಳನ್ನು, ಖುಷಿಯನ್ನು ಮತ್ತು ಮಿಕ್ಕೆಲ್ಲಾ ಹೇಳಲಾಗದ ಭಾವನೆಗಳನ್ನು ಅನುಭವಿಸಲು ಕಲಿಸಿದ್ದಾರೆ. ಅವಳಿ-ಜವಳಿ ಮಕ್ಕಳು ಗರ್ಭದಲ್ಲಿದ್ದಾಗಿನ ಕ್ಷಣದಿಂದ ಈಗಿನ ತನಕ ನನ್ನ ಭಾವನೆ, ಮಾತು, ಮನಸಿನ ತುಮುಲಗಳು, ಗೊಂದಲಗಳನ್ನು ವಿವರವಾಗಿ ಈಗಿನ ತಲೆಮಾರಿನ ಹೆಣ್ಣುಮಕ್ಕಳ ದೃಷ್ಟಿಕೋನದಿಂದ ಬರೆದಿದ್ದೇನೆ. ಈಗಿನ ಕಾಲದ ತಾಯಂದಿರ ಸವಾಲು, ಪ್ರಶ್ನೆ, ಖುಷಿ, ದುಃಖ ಎಲ್ಲಾ ಆಗಿನ ಕಾಲಕ್ಕಿಂತ ಭಿನ್ನ. ಈ ನಿಟ್ಟಿನಲ್ಲಿ ಬರೆದ ಹೊಸ ತಲೆಮಾರಿನ ತಾಯ್ತನ ಕಥನ ಇದು.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)