Saisuthe
Publisher - ವಸಂತ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಇಪ್ಪತ್ತೊಂದನೆ ಶತಮಾನದ ಈ ಯುಗದಲ್ಲಿ ಟಿಕೆಟ್ ಬುಕಿಂಗ್ನಿಂದ ಹಿಡಿದು ಬಿಲ್ ಪಾವತಿಯವರೆಗೂ ನಮ್ಮ ಎಲ್ಲಾ ದೈನಂದಿನ ಆಗುಹೋಗುಗಳಲ್ಲಿ ಹೆಚ್ಚಿನವು ಅಂತರ್ಜಾಲದ ಮೂಲಕ ನಡೆಯತೊಡಗಿರುವ ಕಾಲದಲ್ಲಿ ಪ್ರೀತಿ, ಪ್ರೇಮದ ಕತೆಯೇನು?. ಆದರಲ್ಲು ಅಂತರ್ಜಾಲವು ಗಣನೀಯ ಪಾತ್ರವಹಿಸಿದೆ. ಮ್ಯಾಟ್ರಿಮೊನಿ ಡಾಟ್ ಕಾಮ್, ಶಾದಿ ಡಾಟ್ಕಾಮ್ ಸ್ವಯಂವರ ಡಾಟ್‌ಕಾಮ್‌ಗಳು ಇವೆ, ಸಂಗಾತಿಯ ಆಯ್ಕೆ ಈ ರೀತಿಯಲ್ಲಿ ನಡೆಯುವುದರಿಂದ ಸಹಜ ಪ್ರೀತಿ, ಪ್ರೇಮದ ಕತೆಯೇನು ಎನ್ನುವುದು ಕೆಲವರ ಪ್ರಶ್ನೆ, ಇಂಥ ಬದಲಾವಣೆಯ ನಡುವೆಯು ಬಾಲು, ಸುಜಾತಳಂಥ ಪ್ರೇಮಿಗಳು ಇದ್ದಾರೆ, ಪ್ರೀತಿ ಎನ್ನುವ ಎರಡು ಅಕ್ಷರ ಮನದಲ್ಲಿ ಬರೆದು ಬರೆದು ಅಳಸಿದರು 'ಸುಜಾತ'ಎನ್ನುವ ಮೂರು ಅಕ್ಷರ ಬಾಲುವಿನ ಮನದಲ್ಲಿ ನಿಂತು ಕೃತಿಯ ತರಂಗಗಳನ್ನು ಎಬ್ಬಿಸುತ್ತ ಪ್ರೇಮ ಹುಚ್ಚು ಪ್ರವಾಹವಲ್ಲ ನವಿರಾದ ಅನ್ಯನ್ಯತೆಯ ರಸಧಾರೆ, ಇವು ಕಾದಂಬರಿ ಮುಕ್ತಾಯದ ಕೊನೆಯ ಪಂಕ್ತಿಗಳು.
ಸಾಯಿಸುತೆ
ಸುಧಾ ಎಂಟರ್ಪ್ರೈಸಸ್
