Sharath. M. S.
ಮಿಡಲ್ ಕ್ಲಾಸ್ to ರಿಚ್
ಮಿಡಲ್ ಕ್ಲಾಸ್ to ರಿಚ್
Publisher - ಬಹುರೂಪಿ
- Free Shipping Above ₹350
- Cash on Delivery (COD) Available*
Pages - 183
Type - Paperback
Couldn't load pickup availability
ಮಧ್ಯಮ ವರ್ಗದವರು ದುಡ್ಡಿನ ವಿಚಾರದಲ್ಲಿ ಎಲ್ಲಿ ಎಡವುತ್ತಿದ್ದಾರೆ? ಯಾವ ವಿಚಾರಗಳಲ್ಲಿ ಅವರ ಆಲೋಚನೆ ಬದಲಾದರೆ ಹೆಚ್ಚು ಅನುಕೂಲ? ದುಡ್ಡಿನ ಪಾಠಗಳ ಮೂಲಕ, ಮಧ್ಯಮ ವರ್ಗದವರು ತಮ್ಮ ಬದುಕು ಹೇಗೆ ಹಸನಾಗಿಸಿಕೊಳ್ಳಬಹುದು?
ಹೀಗೆ ಮಧ್ಯಮ ವರ್ಗದ ಏಳಿಗೆಗೆ ಹಲವು ಮಾರ್ಗಗಳನ್ನು ಈ ಹೊತ್ತಿಗೆಯಲ್ಲಿ ಪ್ರಾಯೋಗಿಕವಾಗಿ ವಿವರಿಸಲಾಗಿದೆ. ಸಾಕಷ್ಟು ಅಧ್ಯಯನ ಮಾಡಿ ಈ ಪುಸ್ತಕವನ್ನು ರೂಪಿಸಲಾಗಿದೆ. ಇನ್ನೊಂದು ವಿಶೇಷ ಅಂದ್ರೆ ಈ ಪುಸ್ತಕವನ್ನು ಹೀಗೆಯೇ ಓದಬೇಕೆಂಬ ನಿಬಂಧನೆಯಿಲ್ಲ. ಪ್ರತಿಯೊಂದು ಅಧ್ಯಾಯವೂ ಸ್ವತಂತ್ರವಾಗಿದೆ. ಎಲ್ಲಿಂದ ಓದು ಆರಂಭಿಸಿದರೂ ನಿಮಗೆ ಅಡೆತಡೆಯಾಗುವುದಿಲ್ಲ. ಇದರಲ್ಲಿರುವ ಅಂಶಗಳನ್ನು ಓದಿ- ಅರ್ಥೈಸಿಕೊಂಡು ಅನುಷ್ಠಾನಕ್ಕೆ ತಂದರೆ ನೀವೂ ಆರ್ಥಿಕವಾಗಿ ಶ್ರೀಮಂತರಾಗುವುದರಲ್ಲಿ ಅನುಮಾನವಿಲ್ಲ.
Share

Subscribe to our emails
Subscribe to our mailing list for insider news, product launches, and more.