Girish Karnad
ಮೆಲುಕು
ಮೆಲುಕು
Publisher - ಮನೋಹರ ಗ್ರಂಥಮಾಲಾ
- Free Shipping Above ₹400
- Cash on Delivery (COD) Available*
Pages - 202
Type - Paperback
Couldn't load pickup availability
ಬ್ಯಾಂಗ್ಕಾಕ್ನಲ್ಲಿ 'ಮಸಾಜ್ ಪಾರ್ಲರ್', ಕೇರಳದಲ್ಲಿ ಕೂಡಿಯಾಟ್ಟಮ್, ಮುಂಬೈಯಲ್ಲಿ ಹಿಂದೀ ಚಲನಚಿತ್ರೋದ್ಯಮ ಸಮಕಾಲೀನ ಸಂಸ್ಕೃತಿಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಸೃಜನಾತ್ಮಕವಾಗಿ ದುಡಿದು ಪಡೆದ ಸಿಹಿ-ಕಹಿ ಅನುಭವಗಳನ್ನು ಗಿರೀಶ ಕಾರ್ನಾಡರು ಈ ಪ್ರಬಂಧಗಳಲ್ಲಿ ಮುಚ್ಚುಮರೆಯಿಲ್ಲದೆ, ಆದರೆ ಮೆಲುನಗೆಯಿಂದಲೇ ಚಿತ್ರಿಸಿದ್ದಾರೆ. ಅವರು ತಮ್ಮ 'ಆಗೊಮ್ಮೆ ಈಗೊಮ್ಮೆ' ಸಂಕಲನದಲ್ಲಿ 'ನಾಟ್ಯಶಾಸ್ತ್ರ' ದಿಂದ ಹಿಡಿದು 'Fearless ನಾದಿಯಾ' ಚಿತ್ರಗಳವರೆಗೆ ನಡೆಸಿದ ಅನ್ವೇಷಣೆಗೆ ಕನ್ನಡ ವಾಚಕರಿಂದ ತುಂಬು ಹೃದಯದ ಸ್ವಾಗತ ಸಿಕ್ಕಿತ್ತು. ಆ ತೀಕ್ಷ್ಮವಾದ, ಪ್ರಚೋದಕವಾದ ಅನ್ವೇಷಣೆ ಈ 'ಮೆಲುಕು' ಸಂಕಲನದಲ್ಲಿಯೂ ಮುಂದುವರೆದಿದೆ.
Share

ಮೆಲುಕು
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.