Skip to product information
1 of 1

Mounesha Badigera

ಮಾಯಾ ಕೋಲಾಹಲ

ಮಾಯಾ ಕೋಲಾಹಲ

Publisher - ಛಂದ ಪ್ರಕಾಶನ

Regular price Rs. 125.00
Regular price Rs. 125.00 Sale price Rs. 125.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಮೌನೇಶ ಬಡಿಗೇರ ಅವರ ಕಥೆಗಳಿಗೆ ಓದುಗರನ್ನು ಹಿಡಿದಿಟ್ಟುಕೊಳ್ಳುವ ಗುಣವಿದೆ. ಕನ್ನಡದಲ್ಲಿ ಈಗ ಬಗೆ ಬಗೆಯ ಬರವಣಿಗೆಯ ಪ್ರಯೋಗ ನಡೆಯುತ್ತಿರುವುದು ಸಣ್ಣ ಕಥೆಗಳ ಸೀಮೆಯಲ್ಲೇ. ಮೌನೇಶ ಬಡಿಗೇರರ ಕಥೆಗಳಿಗೆ ಹಿಲಿಯ ಕಥೆಗಾರರ, ಸಮಕಾಲೀನ ಕಥೆಗಾರರ ರಚನೆಗಳೊಡನೆ ಬೆರೆಯುವ ವಿನಯವಿದೆ, ಕಥೆಗಳ ಮೂಲಕವೇ ತತ್ವವನ್ನು ರೂಪಿಸಿಕೊಳ್ಳುತ್ತ ಬೇರೆಯಾಗಿ ನಿಲ್ಲುವ ನಾನತ್ವವೂ ಇದೆ.

-ಓ. ಎಲ್. ನಾಗಭೂಷಣಸ್ವಾಮಿ
ಮುನ್ನುಡಿಯಲ್ಲಿ
View full details