Barati Batt
ಮನೆಗೆಲಸದ ಕೈಪಿಡಿ
ಮನೆಗೆಲಸದ ಕೈಪಿಡಿ
Publisher - ನವಕರ್ನಾಟಕ ಪ್ರಕಾಶನ
- Free Shipping Above ₹400
- Cash on Delivery (COD) Available*
Pages -
Type -
Couldn't load pickup availability
ಮನೆಗೆಲಸವನ್ನು ಜಾಣ್ಮೆಯಿಂದ, ಹಣ ಪೋಲಾಗದಂತೆ, ಮತ್ತು ಮನೆಯಲ್ಲಿರುವವರ ನೆಮ್ಮದಿ ಕೆಡದಂತೆ ನಡೆಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ತಿಳಿಸಿಹೇಳಲಾಗಿದೆ.
ಇದೇ ರೀತಿಯಲ್ಲಿ ಮನೆಯಲ್ಲಿರುವ ಉಪಕರಣಗಳಿಂದ ಹೆಚ್ಚಿನ ನೆರವನ್ನು ಪಡೆಯುವುದು ಹೇಗೆ, ಉಪಕರಣಗಳೂ ಕೆಟ್ಟುಹೋಗದಂತೆ ನೋಡಿಕೊಳ್ಳುವುದು ಹೇಗೆ, ಅವುಗಳಿಂದ ಕೆಲಸಗಳನ್ನು ಮಾಡಿಸಿಕೊಳ್ಳುವಾಗ ಯಾವ ರೀತಿಯಲ್ಲಿ ಹಣದ ಮತ್ತು ಸಮಯದ ಉಳತಾಯವನ್ನು ಮಾಡಿಕೊಳ್ಳಬಹುದು ಎಂಬುದನ್ನೂ ಇಲ್ಲಿ ವಿವರಿಸಲಾಗಿದೆ.
ಊಟ-ತಿಂಡಿಗಳನ್ನು ಮಾಡುವಲ್ಲೂ ತಮ್ಮ ಜಾಣ್ಮೆಯನ್ನು ಬಳಸಲು ಸಾಕಷ್ಟು ಎಡೆಗಳಿವೆ. ಮಾಡಿದ ತಿನಿಸುಗಳು ರುಚಿಯಾಗಿರಬೇಕು, ನೋಡಲು ಕಣ್ಸೆಳೆಯುವಂತಿರಬೇಕು, ಹಣದ ಸರಿಬಳಕೆಯಾಗಬೇಕು, ಮತ್ತು ತಿಂದವರ ಆರೋಗ್ಯ ಮತ್ತು ನೆಮ್ಮದಿಗಳೂ ಕೆಡದಂತಿರಬೇಕು, ಇವೆಲ್ಲವನ್ನೂ ಗುರಿಯಾಗಿಟ್ಟುಕೊಂಡವರಿಗೆ ಅಡಿಗೆಯೆಂಬುದು ಯಾವತ್ತಿಗೂ ಒಂದು ಹೊರೆಯೆಂದು ಅನಿಸಲಾರದು ಎಂಬುದನ್ನೂ ಈ ಪುಸ್ತಕ ತೋರಿಸಿಕೊಡುತ್ತದೆ.
ಭಾರತಿ ಬಟ್ ಅವರ "ಅಡಿಗೆಯ ಒಳಗುಟ್ಟು" ಮತ್ತು "ಮನೆಗೆಲಸದ ಒಳಗುಟ್ಟು" ಎಂಬ ಎರಡು ಪುಸ್ತಕಗಳಲ್ಲಿ ಬಂದಿರುವ ವಿಶಯಗಳನ್ನೆಲ್ಲ ಒಟ್ಟು ಸೇರಿಸಿ, ಮತ್ತು ಬೇರೆಯೂ ಕೆಲವು ವಿಶಯಗಳನ್ನು ಹೊಸದಾಗಿ ಸೇರಿಸಿ ಈ ಕೈಪಿಡಿಯನ್ನು ತಯಾರಿಸಲಾಗಿದೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.