Skip to product information
1 of 1

ಡಾ|| ಸಿ.ಆರ್‌. ಚಂದ್ರಶೇಖರ್‌

ಮನಸ್ಸು ಹಲವು ಚಿಂತನೆಗಳು

ಮನಸ್ಸು ಹಲವು ಚಿಂತನೆಗಳು

Publisher: ಕನ್ನಡ ವಿಶ್ವವಿದ್ಯಾಲಯ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping

- Cash on Delivery (COD) Available
ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದಷ್ಟು ಇದೆಯೆಂಬ ಹೆಮ್ಮೆ ಇದೆ. ವಿನಯದಿಂದ ಕನ್ನಡ ವಿಶ್ವದ್ಯಾಲಯವು ಅದನ್ನು ಮುಂದುವರಿಸಿಕೊಂಡು ಹೋಗಿದೆ. ವಿಜ್ಞಾನದಂತಹ ವಿಷಯಗಳನ್ನು ಸರಳವಾದ ಕನ್ನಡ ಭಾಷೆಯ ಮೂಲಕ ಸಾಮಾನ್ಯನಿಗೆ ತಲುಪಿಸುವಲ್ಲಿ ಪ್ರಾಸಾರಾಂಗ ಗೆದ್ದಿದೆ. ವಿಜ್ಞಾನದ ಕಣ್ಣಿಗೆ ದೇಹದ ಹೊರಗಿನ, ಒಳಗಿನ ಲೋಕವೆಲ್ಲ ತೆರೆದುಕೊಂಡಿದೆ. ಓದುಗರು ತಮ್ಮ ಮಾನಸಿಕ ಆರೋಗ್ಯಕ್ಕೆ ಬೇಕಾದ ಸಂಗತಿಗಳನ್ನು ಇದರಿಂದ ಪಡೆಯುವುದರ ಮೇಲೆ ಈ ಕೃತಿಯ ಸಾರ್ಥಕತೆಯಿದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)