Saisuthe
Publisher - ವಸಂತ ಪ್ರಕಾಶನ
Regular price
Rs. 95.00
Regular price
Rs. 95.00
Sale price
Rs. 95.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಬದುಕು, ಜೀವನ ವಿಧಾನ ಮತ್ತು ಪರಂಪರೆಯ ಬಗ್ಗೆ ಹಲವು ಪೂರ್ವಾಗ್ರಹಗಳು ನಮ್ಮಲ್ಲಿ ಇವೆ. ಭಾರತೀಯ ಕೌಟುಂಬಿಕ ವ್ಯವಸ್ಥೆ ಬಗ್ಗೆ ವಿದೇಶಿಯರು ಕೂಡ ಕಣ್ಣಳರಳಿಸುತ್ತಾರೆ. ಗೌರವ ಭಾವದಿಂದ ಮಾತಾಡುತ್ತಾರೆ. ಇಲ್ಲಿ ಪ್ರೀತಿ ಮಧುರ, ಹೆಣ್ಣು-ಗಂಡಿನ ಸಂಬಂಧ ಒಂದು ನಿಯಮಕ್ಕೆ ಒಳಪಟ್ಟಿರುತ್ತದೆ. ಕೆಲವೊಮ್ಮೆ ತಪ್ಪು ಮಾಡದ ಹೆಣ್ಣಿಗೆ ತಾಯ್ತನದ ಶಿಕ್ಷೆ.
ಅವಳು ಮದುವೆಯಾಗಿ ತಾಯಿಯಾಗಿದ್ದರೆ, ಮೊಮ್ಮಗನ ಬರುವಿಗಾಗಿ ಸಂತೋಷಪಡುತ್ತಿದ್ದೆ. ಸಂಭ್ರಮಿಸುತ್ತಿದ್ದೆ. ಈಗ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬಾರದು' ಒಬ್ಬ ಒಳ್ಳೆಯ ತಂದೆಯಾಗಿ ಮಾತ್ರ ಕೃಷ್ಣಸ್ವಾಮಿ ಯೋಚಿಸಿದರು.
ಇಂಥ ಪರಿಸ್ಥಿತಿಯಲ್ಲಿ ಇಲ್ಲಿರುವುದು ಬೇಡ. ಮಾಡದ ತಪ್ಪಿಗಾಗಿ ನಿನಗಾಗಲೀ, ನಿನ್ನ ಹೊಟ್ಟೆಯಲ್ಲಿರುವ ಮಗುವಿಗಾಗಲೀ ಶಿಕ್ಷೆ ಬೇಡ, ಪರಿಸ್ಥಿತಿಯನ್ನು ಜಾಣತನದಿಂದೆದುರಿಸೋಣ' ಮಗಳ ತಲೆ ಸವರಿ ಧೈರ್ಯ ಹೇಳಿದರು. ಇಂಥ ಕೃಷ್ಣಸ್ವಾಮಿಯಂಥ ತಂದೆ ಎಷ್ಟು ಜನಕ್ಕೆ ಇದ್ದಾರು? ಆ ಮಗಳು ಅದೃಷ್ಟವಂತೆ.