Skip to product information
1 of 1

kadidaalu k s ramappagowda

ಮಲೆನಾಡಿನ ಶಿಕಾರಿಯ ನೆನಪುಗಳು

ಮಲೆನಾಡಿನ ಶಿಕಾರಿಯ ನೆನಪುಗಳು

Publisher - ಐಬಿಹೆಚ್ ಪ್ರಕಾಶನ

Regular price Rs. 125.00
Regular price Rs. 125.00 Sale price Rs. 125.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 138

Type - Paperback

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
A
A.K.B.Y.
ಮಲೆನಾಡ ಶಿಕಾರಿ ಸಂಸ್ಕ್ರುತಿಯ ಅಪರೂಪದ ದಾಕಲೆ!

ಮಲೆನಾಡಿಗರ ನಡೆನುಡಿಯಲ್ಲಿ ಹಾಸುಹೊಕ್ಕಾಗಿದ್ದ ಶಿಕಾರಿ ಸಂಸ್ಕ್ರುತಿಯ ಮಾಹಿತಿ ಈ ಹೊತ್ತಗೆಯಲ್ಲಿದೆ. ಬರಹಗಾರರು ಕಡಿದಾಳ್ ಶಾಮಣ್ಣ ಅವರ ತಂದೆ. ಸಣ್ಣ ಸಣ್ಣ ಕತೆಗಳ ಮೂಲಕ ತಮ್ಮ ಶಿಕಾರಿ ಅನುಬವಗಳನ್ನು ಇಲ್ಲಿ ಪಟ್ಟಿ ಮಾಡಿದ್ದಾರೆ. ಮಲೆನಾಡ ಶಿಕಾರಿಗೆ ಸಂಬಂದಪಟ್ಟ ವಿಶಿಶ್ಟ ಕನ್ನಡ ಪದಗಳ ವಿವರಣೆ ಇದರಲ್ಲಿದೆ.