Subscribe to our emails
Be the first to know about new collections and special offers.
'ಮಲೆಗಳಲ್ಲಿ ಮದುಮಗಳು' ಮೂಲತಃ ರಾಷ್ಟ್ರಕವಿ ಕುವೆಂಪು ಅವರ ಮಹಾನ್ ಕಾದಂಬರಿ. ಈ ಬೃಹತ್ ಕಾದಂಬರಿಯನ್ನು ರಂಗಭೂಮಿಗೆ ಒಗ್ಗುವಂತೆ ನಾಟಕ ರೂಪಕ್ಕೆ ತಂದವರು ಖ್ಯಾತ ನಾಟಕಕಾರ ಕೆ. ವೈ. ನಾರಾಯಣಸ್ವಾಮಿ (KYN). ಈ ಕೃತಿಯನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಕಟಿಸಿದೆ.
Be the first to know about new collections and special offers.