Skip to product information
1 of 1

Dr. C R Chandrashekhar

ಮಕ್ಕಳ ಯೋಗಕ್ಷೇಮ

ಮಕ್ಕಳ ಯೋಗಕ್ಷೇಮ

Publisher -

Regular price Rs. 100.00
Regular price Sale price Rs. 100.00
Sale Sold out
Shipping calculated at checkout.

- Free Shipping

- Cash on Delivery (COD) Available

ಹುಟ್ಟಿದ ಪ್ರತಿಯೊಂದು ಮಗು

• ಬದುಕಬೇಕು, ಸದೃಢವಾಗಿ ಬೆಳೆಯಬೇಕು • ರೋಗ ರುಜಿನಗಳಿಗೆ ತುತ್ತಾಗಬಾರದು

• ವಿದ್ಯಾವಂತನಾ(ಳಾ)ಗಬೇಕು • ಬುದ್ಧಿವಂತನಾಗಬೇಕು.

• ದೈಹಿಕವಾಗಿ-ಮಾನಸಿಕವಾಗಿ ಆರೋಗ್ಯವಂತನಾಗಬೇಕು. • ವಯಸ್ಸಿಗೆ ಬಂದಮೇಲೆ, ಉದ್ಯೋಗ ಮಾಡಬೇಕು

• ಸಚ್ಚಾರಿತ್ರ್ಯ ಉಳ್ಳವನಾಗಿರಬೇಕು. ಅಕ್ರಮ,

ಅನ್ಯಾಯ ಮಾಡಬಾರದು.

• ಸ್ವಾವಲಂಬಿಯಾಗಿ - ಸ್ವಾಭಿಮಾನಿಯಾಗಿರಬೇಕು.

• ಸಜ್ಜನನಾಗಿ, ಊರಿಗೆ ಉಪಕಾರಿಯಾಗಬೇಕು.

• ದೀನ-ದುರ್ಬಲರಿಗೆ ಆಸರೆಯಾಗಬೇಕು • ಸಮಾಜ ಮೆಚ್ಚುವ ಹಾಗೆ ಇರಬೇಕು

• ಇದು ಎಲ್ಲ ತಂದೆ-ತಾಯಿ ಪಾಲಕ ಪೋಷಕರ ಆಶಯ ಮತ್ತು ನಿರೀಕ್ಷೆ

ಮಕ್ಕಳನ್ನು ಬೆಳೆಸುವುದು ಅರಳಿಸುವುದು

ಒಂದು ಕಲೆ - ಕೌಶಲ, • ಜೀವನ ಶೈಲಿಯ ಮೇಲೆ ಅಗಾಧ ಪರಿಣಾಮ

ಬೀರುತ್ತಿರುವ ಮಾಧ್ಯಮಗಳ ನಿಯಂತ್ರಣ ಹೇಗೆ?

ಈ ಎಲ್ಲವುಗಳ ಬಗ್ಗೆ ಮಾಹಿತಿಯನ್ನು ಖ್ಯಾತ ಮನೋವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರ್ ಅವರು ಈ ಪುಸ್ತಕದಲ್ಲಿ ಬರೆದಿದ್ದಾರೆ. ನಿಮ್ಮ ಮಕ್ಕಳ ಯೋಗ ಕ್ಷೇಮ ನಿಮ್ಮ ಕೈಯಲ್ಲಿದೆ. ಅವರ ಯಶಸ್ಸು, ಸಾಧನೆಗಳಲ್ಲಿ ನಿಮ್ಮ ಪಾಲೂ ಇದೆ ಎಂಬುದನ್ನು ಮರೆಯಬೇಡಿ.

ಪ್ರಕಾಶಕರು
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)