Skip to product information
1 of 3

G. S. Jayadeva

ಮಕ್ಕಳ ಬೆಳವಣಿಗೆ ಮತ್ತು ನಾವು

ಮಕ್ಕಳ ಬೆಳವಣಿಗೆ ಮತ್ತು ನಾವು

Publisher - ನವಕರ್ನಾಟಕ ಪ್ರಕಾಶನ

Regular price Rs. 125.00
Regular price Rs. 145.00 Sale price Rs. 125.00
Sale Sold out
Shipping calculated at checkout.
ಮಕ್ಕಳ ಬೆಳವಣಿಗೆ ಮತ್ತು ನಾವು

- Free Shipping Above ₹400

- Cash on Delivery (COD) Available*

Pages - 128

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಶ್ರೀ ಜಿ. ಎಸ್. ಜಯದೇವ್ ಅವರು ಆವಕಾಶವಂಚಿತ ಮಕ್ಕಳಿಗಾಗಿ ದೀನಬಂಧು ಸಂಸ್ಥೆಯನ್ನು ಸ್ಥಾಪಿಸಿ, ಮಕ್ಕಳ ಪುನರ್‌ವಸತಿ, ಶಿಕ್ಷಣ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಚಾಮರಾಜನಗರದಲ್ಲಿ ನೆಲೆಸಿರುವ ಇವರು ತಳಸಮುದಾಯಗಳ ಬಡಮಕ್ಕಳಿಗಾಗಿ, ವಿಶೇಷವಾದ ಕನ್ನಡ ಮಾಧ್ಯಮ ಶಾಲೆಯನ್ನು ಕಳೆದ 25 ವರ್ಷಗಳಿಂದಲೂ ನಡೆಸುತ್ತಿದ್ದಾರೆ.ಬಿಳಿಗಿರಿರಂಗನ ಬೆಟ್ಟದ ಗಿರಿಜನ ಮಕ್ಕಳೊಡನೆ ಕೆಲಸ ಮಾಡಿದ ಅನುಭವವೂ ಇದೆ, ಈಗ ದೀನಬಂಧು ಸಂಸ್ಥೆಯ ಅಧ್ಯಾಪಕ ಸಂಪನ್ಮೂಲ ಕೇಂದ್ರದ ಮೂಲಕ 200 ಸರ್ಕಾರಿ ಶಾಲೆಗಳ ಅಧ್ಯಾಪಕರಿಗೆ ತರಬೇತಿ ನೀಡುವ ಕೆಲಸವು ನಡೆಯುತ್ತಿದೆ.

ಜಯದೇವ್ ಅವರು ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟು ಪ್ರಯೋಗಾತ್ಮಕವಾಗಿ ಮಾಡಿದ ಕೆಲಸಗಳ ಅನುಭವ 'ಮಕ್ಕಳ ಬೆಳವಣಿಗೆ ಮತ್ತು ನಾವು ಪುಸ್ತಕ ರೂಪದಲ್ಲ ಬಂದಿದೆ. ಮಕ್ಕಳ ಮನೋವೈಜ್ಞಾನಿಕ ಸಮಸ್ಯೆ ಗಳನ್ನು ಪ್ರೀತಿಯಿಂದ ಮತ್ತು ಅವರನ್ನು ಹೃಪೂರ್ವಕವಾಗಿ ಸ್ವೀಕರಿಸುವ ಮೂಲಕ ಹೇಗೆ ಪರಿಹರಿಸಬಹುದು ಎಂಬ ಅನುಭವವನ್ನು ಮನೋಜ್ಞವಾಗಿ ಈ ಪುಸ್ತಕದಲ್ಲಿ ವಿವರಿಸಿದ್ದಾರೆ.

ಪ್ರಕಾಶಕರು - ನವಕರ್ನಾಟಕ ಪ್ರಕಾಶನ

View full details

Talk about your brand

Share information about your brand with your customers. Describe a product, make announcements, or welcome customers to your store.