Skip to product information
1 of 2

Vijayalakshmi Shivakumara Koutage

ಮಹಿಳಾ ಸಾಹಿತ್ಯರತ್ನಗಳು

ಮಹಿಳಾ ಸಾಹಿತ್ಯರತ್ನಗಳು

Publisher - ಸಪ್ನ ಬುಕ್ ಹೌಸ್

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 143

Type - Paperback

ಮಹಿಳಾ ಸಾಹಿತ್ಯ

ಮಹಿಳಾ ಸಾಹಿತ್ಯ ಎಂದರೆ ಮಹಿಳೆಯರು ಬರೆದ ಸಾಹಿತ್ಯ. ಆಧುನಿಕ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಗಮನಾರ್ಹವಾಗಿದೆ. ಅಕ್ಕಮಹಾದೇವಿ, ಕಂತಿ, ಸಂಚಿ ಹೊನ್ನಮ್ಮ, ಶೃಂಗಾರಮ್ಮ, ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ ಇಂತಹ 38, ಸಾಲು ಮಹಿಳೆಯರಿಂದ ಆರಂಭಗೊಂಡ ಸಾಹಿತ್ಯ ರಚನೆ ಇಂದು ಐನೂರಕ್ಕೂ ಹೆಚ್ಚು ಮಹಿಳೆಯರು ಸಾಹಿತ್ಯ ರಚಿಸುವ ಮಟ್ಟ ತಲುಪಿದ್ದಾರೆ. ಸಂಖ್ಯೆಯಿಂದಷ್ಟೆ ಅಲ್ಲ, ಗುಣಮಟ್ಟವುಳ್ಳ ಸಾಹಿತ್ಯ ರಚನೆಯೂ ಆಗಿದೆ. ಕನ್ನಡದಲ್ಲಿ ಲೇಖಕಿಯರಲ್ಲಿ ಗೀತಾ ನಾಗಭೂಷಣ, ವೈದೇಹಿ ಮತ್ತು ಡಾ. ವಿಜಯಾ ಅವರು ಕೇಂದ್ರ ಸಾಹಿತ್ಯ ಆಕಾಡೆಮಿ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ.

ಇಂದು ಕನ್ನಡದಲ್ಲಿ ಮಹಿಳೆಯರು ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ ಬರೆಯುತ್ತಿರುವುದು ಶ್ಲಾಘನೀಯ. ವಿಶೇಷವಾಗಿ

1) ಸಣ್ಣ ಕತೆಗಳು

2) ಕಾದಂಬರಿಗಳು

3) ಕವಿತೆ-ಕಾವ್ಯ

4) ಜಾನಪದ ಸಾಹಿತ್ಯ

5) ಪ್ರವಾಸ ಕಥನ

6) ವಿಚಾರ ಸಾಹಿತ್ಯ

7) ವಿಜ್ಞಾನ ಸಾಹಿತ್ಯ

8) ವೈದ್ಯ ಸಾಹಿತ್ಯ

10) ವಿಮರ್ಶೆ ಇವೆ ಆಗಿವೆ.

ಬಹುಶಃ ಕನ್ನಡ ಸಾಹಿತ್ಯದಲ್ಲಿ ಕಾಣುವಷ್ಟು ಮಹಿಳಾ ಸಾಹಿತಿಗಳು ಇತರ ಭಾಷೆಗಳಲ್ಲಿ ಕಾಣವುದಿಲ್ಲವೇನೊ! ಇಂದು ನಾವು ಸಾಧಿಸ ಬೇಕಾಗಿರುವುದೆಂದರೆ ಜ್ಞಾನಪೀಠ ಪ್ರಶಸ್ತಿ, ಸರಸ್ವತಿ ಸಮ್ಮಾನ್, ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ, ನೋಬಲ್ ಬಹುಮಾನಗಳನ್ನು ನಮ್ಮ ಕನ್ನಡದ ಮಹಿಳಾ ಸಾಹಿತಿಗಳು ಪಡೆಯುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಲೇಖಕಿಯರ ಶ್ರಮ ಅತ್ಯಗತ್ಯವಾಗಿದೆ. ಸೃಜನಶೀಲ ಸಾಹಿತ್ಯಗಳು ಹೆಚ್ಚು ಹೆಚ್ಚಾಗಿ ಹೊರಬರಬೇಕಿವೆ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)