ಸುರಿತ ಕಾದಂಬರಿಕಾರರಾದ ಶ್ರೀ ಬೇಲೂರು ರಾಮಮೂರ್ತಿಯವರು ವಿಶೇಷ ಸಾಹಸಪಟ್ಟು ಮಾಹಿತಿಗಳನ್ನು, ಸತ್ಯಾಂಶಗಳನ್ನು ಸಂಗ್ರಹಿಸಿ ತಮ್ಮ ಮೈಚಾರಿಕ ಹಾಗೂ ಭಾವಾಭಿವ್ಯಕ್ತಿ ಸಾಮರ್ಥ್ಯಬಲದಿಂದ ಈ ಕಾದಂಬರಿಯನ್ನು ರಚಿಸಿ ಕೀರ್ತಿಭಾಜನರಾಗಿದ್ದಾರೆ.
ಕವಿ ಮುದ್ದಣನಿಗಿದ್ದ ಬುದ್ಧಿ ಸಂಪನ್ನತೆ, ಸಾಹಿತ್ಯ ಜ್ಞಾನ, ಶ್ರೀಮಂತಿಕೆ, ಭಗದ್ಭಕತ್ತಿ, ಸಮಾಜಪ್ರೇಮ, ಕಲಾಭಿರುಚಿ ಗುರುಜನಾದರ, ಮಿತ್ರ ಸಂಪತ್ತು, ರಸಿಕತೆ, ಕವಿತಾಮಾರ್ಗ ಸಿದ್ಧಿ, ತ್ಯಾಗ ಭಾಜನೆ, ಕೀರ್ತಿಪರಾಜ್ಞಖರೆ, ಬಂಧು ಪ್ರೇಮ, ಇವೆಲ್ಲ ಅನನ್ಯವಾಗಿ, ಅತ್ಯಂತ ಸಹಜವಾಗಿ ಚಿತ್ರಿಸಲಾಗಿದೆ.