ಡಾ. ಸಿ. ಆರ್. ಚಂದ್ರಶೇಖರ್
Publisher:
Regular price
Rs. 90.00
Regular price
Sale price
Rs. 90.00
Unit price
per
Shipping calculated at checkout.
Couldn't load pickup availability
ಪುಸ್ತಕ ಓದಲು ಹವ್ಯಾಸವಿರುವ ಇಂದಿನ ಪುಸ್ತಕಪ್ರಿಯರಿಗೆ ಅವರವರ ಅಭಿರುಚಿಗೆ ತಕ್ಕಂತೆ ಸರಳ ಹಾಗೂ ಉತ್ತಮ ಶೈಲಿಯಲ್ಲಿ ಹತ್ತಿರವಾಗುತ್ತಿರುವ ಲೇಖಕರಲ್ಲಿ ಡಾ ಸಿ.ಆರ್.ಚಂದ್ರಶೇಖರ್‌ರವರು ಪ್ರಮುಖರು. ಶ್ರೀಯುತರಿಂದ ಇಂದಿನ ಜನಜೀವನ ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳನ್ನು ತಮ್ಮದೇ ಆದ ಶೈಲಿಯ ಮೂಲಕ ಪರಿಚಯಿಸುತ್ತಿರುವ CRC ಅವರು ಪ್ರಖ್ಯಾತ ಮನೋವೈದ್ಯರು. ಅವರ ಆಳವಾದ ಅಧ್ಯಯನದ ಅನುಭವದ ಮೂಲಕ ಓದುಗರಿಗೆ ಆಕರ್ಷಣೀಯ ರೀತಿಯಲ್ಲಿ ಬರವಣಿಗೆಯ ಮೂಲಕ ಹತ್ತಿರವಾಗಿರುವುದು ಅವರ ಜನಪ್ರಿಯತೆಗೆ ಜ್ವಲಂತ ಸಾಕ್ಷಿ.
