Skip to product information
1 of 1

Ramesh Shettigar Manjeshwara

ಮದನಿಕೆ

ಮದನಿಕೆ

Publisher -

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 137

Type - Paperback

ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ 'ಮದನಿಕೆ' ಕಾದಂಬರಿಯು ಕಳೆದ ಕೆಲವು ದಶಕಗಳಿಂದ ಜಗತ್ತಿನಾದ್ಯಂತ ಕಾದಂಬರಿಲೋಕದಲ್ಲಿ ವಿಕಾಸಗೊಳ್ಳುತ್ತಿರುವ ಒಂದು ಹೊಸಹಾದಿಗೆ ಸಾಕ್ಷಿಯಾಗಿದೆ ಎನ್ನಬಹುದು. ಚರಿತ್ರೆಯನ್ನು ವರ್ತಮಾನದೊಂದಿಗೆ ಬೆರೆಸಿ ಓದುಗರಿಗೆ ಸುಂದರ ಕಥಾಹಂದರಗಳನ್ನು ಕಟ್ಟಿಕೊಡುತ್ತಿರುವ ಈ ಹೊಸ ಮಾದರಿಯು ಪ್ರಪಂಚದಾದ್ಯಂತ ಹಲವಾರು ಭಾಷೆಗಳಲ್ಲಿ ಈಗಾಗಲೆ ಆಳವಾಗಿ ಬೇರೂರಿದ್ದು, ಈ ಬೆಳವಣಿಗೆಯನ್ನು ಕಥೆ ಕಟ್ಟುವಿಕೆಯ ವಿಧಾನದಲ್ಲಿ ಒಂದು ಪ್ರಮುಖ ತಿರುವು ಎಂದೇ ಪರಿಗಣಿಸಬಹುದು. ಮೊದಲ ಪುಟದಿಂದ ಹಿಡಿದಿಡುವ ಈ ಕಥಾಹಂದರ ಓದುಗರ ಮೆಚ್ಚುಗೆ ಪಡೆಯುವುದರಲ್ಲಿ ಅನುಮಾನವಿಲ್ಲ.

ಡಾ| ಕೆ.ಎನ್. ಗಣೇಶಯ್ಯ
ಖ್ಯಾತ ಕಾದಂಬಲಿಕಾರರು ಹಾಗೂ ಬರಹಗಾರರು
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)