Raghavendra Patila
ಮಾತು ಮಾತು ಮಥಿಸಿ
ಮಾತು ಮಾತು ಮಥಿಸಿ
Publisher - ಸಪ್ನ ಬುಕ್ ಹೌಸ್
- Free Shipping Above ₹400
- Cash on Delivery (COD) Available*
Pages -
Type -
Couldn't load pickup availability
'ಮಾತು ಮಾತು ಮಥಿಸಿ...' ಇದು ನನ್ನ ಐದನೆಯ ಪ್ರಬಂಧಗಳ ಸಂಕಲನ. ಈ ಐದು ಸಂಕಲನಗಳಲ್ಲಿ `ಎದೆಗೆ ಎದೆ ಸಂಕಲನವು ಸಂಪೂರ್ಣವಾಗಿ ಸಾಹಿತ್ಯ ವಿಮರ್ಶಾ ಮಿಡಿತ" ಎನ್ನುವ ಪ್ರಬಂಧಗಳನ್ನು ಒಳಗೊಂಡಿದ್ದು ಉಳಿದ ನಾಲ್ಕು ಸಂಕಲನಗಳಾದ 'ವಾಗ್ವಾದ, ಆನಂದಕಂದ, 'ಮಧ್ಯಸ್ಥ' ಮತ್ತು ಈ 'ಮಾತು ಮಾತು ಮಥಿಸಿ...' ಸಂಕಲನಗಳು ಸಾಹಿತ್ಯ ವಿಮರ್ಶೆ ಮತ್ತು ಸಂಸ್ಕೃತಿ ವಿಮರ್ಶೆ ಕುರಿತ ಪ್ರಬಂಧಗಳನ್ನು ಒಳಗೊಂಡಿವೆ. 'ಮಾತು ಮಾತು ಮಥಿಸಿ...' ಸಂಕಲನವು ನಾನು ನಡೆಸಿದ ಮುಂಬಯಿ ಪ್ರವಾಸದ ಬಗೆಗಿನ ಲಲಿತ ಪ್ರಬಂಧಗಳನ್ನೂ ಒಳಗೊಂಡ ಸಂಕೀರ್ಣವಾಗಿದೆ.
-ರಾಘವೇಂದ್ರ ಪಾಟೀಲ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.