Title : Maargana, Culture Thoughts, Author : Shatavadhani Dr. R. Ganesh, Publisher : Sahitya Prakashana

ಮಾರ್ಗಣ

Rs. 210.00
Skip to product information
Title : Maargana, Culture Thoughts, Author : Shatavadhani Dr. R. Ganesh, Publisher : Sahitya Prakashana
ಮಾರ್ಗಣ
Shatavadhani Dr. R. Ganesh
Publisher - ಸಾಹಿತ್ಯ ಭಂಡಾರ
Type - Paperback
Pages - 168
- Free Shipping Above ₹400

- Cash on Delivery (COD) Available*
Rs. 210.00
Shipping calculated at checkout.

Pickup available at Harivu Books New Shop

Usually ready in 24 hours

View store information

ಮಾರ್ಗಣ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಮಾರ್ಗಣ ಸಂಸ್ಕೃತಿಪ್ರಧಾನವಾದ ಹತ್ತು ಲೇಖನಗಳ ಸಂಚಯ. ಇಲ್ಲಿ ಇತಿಹಾಸ, ಪುರಾಣ, ವೇದಾಂತ, ಹಬ್ಬ, ಉತ್ಸವ, ಸಾಹಿತ್ಯಮೀಮಾಂಸೆ, ಸಮುದಾಯ ಅಧ್ಯಯನ ಮೊದಲಾದ ವಿಷಯಗಳನ್ನು ಒಳಗೊಂಡ ಬರೆಹಗಳಿವೆ. ವಸ್ತು, ವಿನ್ಯಾಸ ಮತ್ತು ವಿಶ್ಲೇಷಣೆಗಳ ದೃಷ್ಟಿಯಿಂದ, ಆಕರಸಾಮಗ್ರಿಯ ಸಮೃದ್ಧಿಯಿಂದ ಇಲ್ಲಿಯ ಬರೆಹಗಳಿಗೆ ಹೆಚ್ಚಿನ ನೆಲೆ-ಬೆಲೆಗಳಿವೆ. ಅನುಬಂಧವಾಗಿ ಬಂದಿರುವ ಸಂದರ್ಶನ ಲೇಖಕರ ಮತ್ತೆಷ್ಟೋ ಆಲೋಚನೆಗಳನ್ನು ಒಳಗೊಂಡು ಸದ್ಯದ ವಿಚಾರಕ್ರಮಕ್ಕೆ ಪೂರಕಸಾಮಗ್ರಿಯನ್ನು ಒದಗಿಸಿದೆ. ಒಟ್ಟಿನಲ್ಲಿ ಭಾರತೀಯ ಸಂಸ್ಕೃತಿಯ ಅನೇಕ ಆಯಾಮಗಳ ಸ್ವಾರಸ್ಯಗಳ ಹುಡುಕಾಟವೇ `ಮಾರ್ಗಣ'ದ ಹೂರಣ. ಸಾಹಿತ್ಯ-ಸಂಸ್ಕೃತಿಗಳ ಗಂಭೀರ ವಿದ್ಯಾರ್ಥಿಗಳಿಗೆ ಮುಖ್ಯವೆನಿಸುವ ಸಂಕಲನವಿದು.

You may also like

Subscribe to our emails

Be the first to know about new collections and special offers.