Skip to product information
1 of 2

Aparna Lahari

ಲಾಂದ್ರ

ಲಾಂದ್ರ

Publisher -

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 218

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ನಮ್ಮೂರಿನಲ್ಲಿ ಎಡೆಬಿಡದೆ ಸುರಿವ ಮಳೆಗೆ, ಊರಿಗೆ ಊರೇ ಕಗ್ಗತ್ತಲಲ್ಲಿ ಮುಳುಗಿದ್ದಾಗ , ನಾನು ಓದಿದ ಅಪರ್ಣ ಲಹರಿ ಅವರ ಲಾಂದ್ರ ಕಾದಂಬರಿ ನಮ್ಮೂರಿನ ಕತ್ತಲೆಯಲ್ಲೂ ಯಾರೋ ಲಾಂದ್ರ ಹಿಡಿದು ಓಡಾಡಿದ ಭ್ರಮೆ ಮೂಡಿಸಿತ್ತು. ನಮ್ಮ ಮನೆ ಕಿಟಕಿಯಿಂದ ಕಾಣುವ ಬೆಟ್ಟದ ಮೇಲೆ ಹೀಗೊಂದು ವಿಷಯ ನಡೆಯುತ್ತಿರಬಹುದೇ ಎಂಬ ಸಣ್ಣ ಅನುಮಾನ ಮನದಲ್ಲಿ ಮೂಡಿತ್ತು. 
ಆದಿ, ಸಿದ್ಧಾಂತ್, ಅರುಂಧತಿ,ಪಾರಿಜಾತ, ಕೀರ್ತಿ ಈ ಎಲ್ಲಾ ಪಾತ್ರಗಳು ಪುಸ್ತಕ ಓದಿ ಮುಗಿಸುವಷ್ಟರಲ್ಲಿ  ನಮ್ಮವರೇ ಆಗಿಬಿಟ್ಟಿದ್ದರು. ರೋಚಕ ಕಾದಂಬರಿಯನ್ನು ನೀವೂ ಓದಿ.

View full details

Talk about your brand

Share information about your brand with your customers. Describe a product, make announcements, or welcome customers to your store.