1
/
of
1
Dr. Anand Guruji
ಶ್ರೀ ಲಕ್ಷ್ಮೀ ಅನುಗ್ರಹ ನಿಮಗಾಗಬೇಕೆ
ಶ್ರೀ ಲಕ್ಷ್ಮೀ ಅನುಗ್ರಹ ನಿಮಗಾಗಬೇಕೆ
Publisher - ಶ್ರೀನಿಧಿ ಪ್ರಕಾಶನ
Regular price
Rs. 100.00
Regular price
Rs. 100.00
Sale price
Rs. 100.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 124
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ಲಕ್ಷ್ಮೀ ಕಟಾಕ್ಷ ಯಾರಿಗೆ ಬೇಡ ಹೇಳಿ..?
• ಈಗಾಗಲೇ ಐಶ್ವರ್ಯವಿದ್ದರೂ ಮತ್ತೆ ಮತ್ತೆ ಅಪೇಕ್ಷಿಸುವವರು, ಸದ್ಯಕ್ಕೆ ಇರುವ ಐಶ್ವರ್ಯವನ್ನು ಮತ್ತಷ್ಟು ವೃದ್ಧಿಯಾಗಬೇಕೆಂದುಕೊಳ್ಳುವವರು ಲೋಕದಲ್ಲಿ ತುಂಬಾನೇ ಹೆಚ್ಚಾಗಿ ಇರುತ್ತಾರೆ. ಆದರೆ ಐಶ್ವರ್ಯವೆಂದರೆ ಕೇವಲ ಹಣವೊಂದೇ ಆಗಬೇಕಾಗಿಲ್ಲ. ದೇಹಾರೋಗ್ಯ, ಕುಟುಂಬ ಕ್ಷೇಮ, ಸಾಮಾಜಿಕ ಗೌರವ, ಮರ್ಯಾದೆ, ಉನ್ನತ ಪದವಿ, ಕೀರ್ತಿ ಪ್ರತಿಷ್ಠೆಗಳು ಮುಂತಾದವುಗಳಿಗೆಲ್ಲ ಈ ಐಶ್ವರ್ಯವೆಂಬ ಪದದ ಉಪಲಕ್ಷಣವಾಗಿ ಗ್ರಹಿಸಬೇಕು.
*ಲಕ್ಷ್ಮಿ ಎಲ್ಲಿರುತ್ತಾಳೆ? * ಲಕ್ಷ್ಮೀ ಅನುಗ್ರಹ ಲಭಿಸಬೇಕೆಂದರೆ ಹೇಗಿರಬೇಕು? . ಲಕ್ಷ್ಮೀ ಇರುವ ಸ್ಥಳಗಳು ಯಾವುದು? • ಲಕ್ಷ್ಮೀ ಕಳೆ ಎಂದರೇನು? • ಚಾರುಮತಿಗೊಲಿದ ವರಮಹಾಲಕ್ಷ್ಮಿಯ ವಿಶೇಷ ಅವತಾರ ಕಥನ • ದೀಪಾವಳಿಯ ಧನಲಕ್ಷ್ಮೀ ಪೂಜೆ, ಧನಪ್ರಾಪ್ತಿ-ಕನಕವತೀ ಸಾಧನೆ, ಲಕ್ಷ್ಮೀದೇವಿಗೆ ಯಾವ ಯಾವ ಸ್ತೋತ್ರಗಳು ಪ್ರೀತಿಕರವಾದುದು? ಹೀಗೆ ಈ ಕಿರು ಗ್ರಂಥದಲ್ಲಿ ಲಕ್ಷ್ಮಿಯ ಎಲ್ಲ ಲಕ್ಷಣಗಳನ್ನು ಒಲಿಸಿಕೊಳ್ಳಲು ಬೇಕಾದ ಹಲವು ರಹಸ್ಯಮಯ ಮಾರ್ಗಗಳಿವೆ..

Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.