ಡಾ. ಪದ್ಮಿನಿ ಪ್ರಸಾದ್
Publisher:
Regular price
Rs. 70.00
Regular price
Sale price
Rs. 70.00
Unit price
per
Shipping calculated at checkout.
Couldn't load pickup availability
ಲೈಂಗಿಕ ವಿಷಯಗಳನ್ನು ಚರ್ಚಿಸಬೇಕಾಗಿ ಬಂದಾಗ ಈ ಹಿಂದೆ ಜನರ ಮನಸ್ಸಿನಲ್ಲಿ ಉಂಟಾಗುತ್ತಿದ್ದ ಒಂದು ಬಗೆಯ ಮುಜುಗರದ, ಆತಂಕದ ಭಾವನೆಗಳು ಈಗ ಕಡಿಮೆಯಾಗುತ್ತಿವೆ. ಈ ವಿಷಯ ಮಾತಾಡುವುದು ಅಸಭ್ಯತೆ ಎಂಬ ವಿಚಾರ ಸಡಿಲಾಗಿದೆ. ಒಂದು ಬಗೆಯ ಮಡಿವಂತಿಕೆಯ ಭಾವನೆ ಸ್ವಲ್ಪ ಮಟ್ಟಿಗೆ ದೂರವಾಗಿದೆ ಎನ್ನಬಹುದು. ಇತ್ತೀಚೆಗೆ, ಲೈಂಗಿಕತೆ ವಿಷಯದಲ್ಲಿ ತಮಗೆ ಉಂಟಾಗಿರುವ ಸಮಸ್ಯೆಗಳನ್ನು ವೈದ್ಯರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆನ್ನುವ ತಿಳಿವಳಿಕೆಯೂ ಹೆಚ್ಚಿದೆ.
ಲೈಂಗಿಕ ವಿಷಯದಲ್ಲಿ ಪ್ರಚಲಿತವಾಗಿರುವ ಆತಂಕ, ಭಯ ಗಳನ್ನು ಹೋಗಲಾಡಿಸುವ ಉದ್ದೇಶದಿಂದ ರಚಿತವಾಗಿರುವ ಕೃತಿ 'ಲೈಂಗಿಕ ವೈವಿಧ್ಯ'.
ಲೈಂಗಿಕ ವಿಷಯದಲ್ಲಿ ಪ್ರಚಲಿತವಾಗಿರುವ ಆತಂಕ, ಭಯ ಗಳನ್ನು ಹೋಗಲಾಡಿಸುವ ಉದ್ದೇಶದಿಂದ ರಚಿತವಾಗಿರುವ ಕೃತಿ 'ಲೈಂಗಿಕ ವೈವಿಧ್ಯ'.
