Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಲೇಖಕರ ಮಾತು
ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಆಧುನಿಕ ಯುಗ ಪ್ರವರ್ತಕ ಕುವೆಂಪುರವರ ಕೃತಿಗಳನ್ನು ಕುರಿತು ಅರವತ್ತು ವರ್ಷಗಳಿಂದ ಮಾತನಾಡಿದ್ದೇನೆ, ಬರೆದಿದ್ದೇನೆ. ಅವುಗಳಲ್ಲಿ ಲಭ್ಯವಿದ್ದ ಕೆಲವನ್ನು ಈ ಪುಸ್ತಕದಲ್ಲಿ ಅಳವಡಿಸಿದ್ದೇನೆ. ಈ ಲೇಖನಗಳನ್ನು ನನ್ನಿಂದ ಬರೆಸಿ ಪ್ರಕಟಿಸಿದ ಆಯಾ ಸಂಪಾದಕರಿಗೆ, ಪತ್ರಿಕೆ - ಪುಸ್ತಕ ಪ್ರಕಾಶಕರಿಗೆ ಉಪಕೃತನಾಗಿದ್ದೇನೆ.
-ನಾಡೋಜ ಪ್ರೋ. ಹಂಪ ನಾಗರಾಜಯ್ಯ.
Be the first to know about new collections and special offers.