Dr. Vaamana Bendre
ಕುಣಿಯೋಣು ಬಾ
ಕುಣಿಯೋಣು ಬಾ
Publisher - ರವೀಂದ್ರ ಪುಸ್ತಕಾಲಯ
Regular price
Rs. 30.00
Regular price
Rs. 30.00
Sale price
Rs. 30.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಬೇಂದ್ರೆ ಸಂಶೋಧನ ಸಂಸ್ಥೆಯ ಸಹ ನಿರ್ದೇಶಕರಾಗಿದ್ದ ವರಕವಿ ಡಾ|| ದ.ರಾ. ಬೇಂದ್ರೆಯವರ ಚಿರಂಜೀವಿಗಳೂ ಆದ ಡಾ| ವಾಮನ ಬೇಂದ್ರೆಯವರು. ಅಂಬಿಕಾತನಯದತ್ತರ ಸಮಗ್ರ ಕಾವ್ಯದ 1427 ಕವನಗಳಲ್ಲಿ ಚಿಕ್ಕ ಮಕ್ಕಳಿಗಾಗಿ 55 ಕವನಗಳನ್ನು ಆಯ್ದು. ಕುಣಿಯೋಣು ಬಾ' ಎಂಬ ಶಿರೋನಾಮದಲ್ಲಿ ಸಂಗ್ರಹಿಸಿ, ಸಮರ್ಪಿಸಿದ್ದಾರೆ. ವರಕವಿ ಅಂಬಿಕಾತನಯದತ್ತರ ಕವನ ರಾಶಿಯಲ್ಲಿ ಅಡಗಿರುವ ಜ್ಞಾನ ಸಾರವನ್ನು ಬಿಂಬಿಸುವ ಈ 55 ಕವನಗಳು ಚಿಕ್ಕ ಮಕ್ಕಳಲ್ಲಿ ಮಹಾಕವಿ ಬೇಂದ್ರೆಯವರ ಜೀವನ ಸಿದ್ಧಾಂತದ ಬೀಜವನ್ನು ಬಿತ್ತುವಂತೆ ರೂಪಿಸಿದ್ದಾರೆ. ನವ ಮಾನವೀಯತೆಯನ್ನು ಮಕ್ಕಳು ಬಾಲ್ಯದಿಂದಲೇ ರೂಢಿಸಿಕೊಂಡರೆ, ಭವಿಷ್ಯದಲ್ಲಿ ನವ ಮಾನವೀಯ ಸಮಾಜವನ್ನು ಕಟ್ಟುವ ಯೋಧರಾಗಿ ಇವರು ಬೆಳೆಯಬೇಕೆಂಬ ಉದ್ದೇಶ ಈ ಕವನ ಸಂಕಲನದ್ದಾಗಿದೆ.
-ಪ್ರಕಾಶಕರು
-ಪ್ರಕಾಶಕರು
Share
Subscribe to our emails
Subscribe to our mailing list for insider news, product launches, and more.