1
/
of
1
Manunatha Kunigal
ಕುಣಿಗಲ್ to ಕಂದಹಾರ್
ಕುಣಿಗಲ್ to ಕಂದಹಾರ್
ಪ್ರಕಾಶಕರು - ವೀರಲೋಕ ಬುಕ್ಸ್
Regular price
Rs. 260.00
Regular price
Rs. 260.00
Sale price
Rs. 260.00
Unit price
/
per
Shipping calculated at checkout.
- Free Shipping Above ₹200
- Cash on Delivery (COD) Available
Pages - 224
Type - Paperback
Couldn't load pickup availability
ಮಂಜುನಾಥ ಕುಣಿಗಲ್ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ 1982ರಂದು ಜನನ, ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಣ ಆಗಿದ್ದು ಕುಣಿಗಲ್ಲಿನಲ್ಲಿಯೇ.
ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ ಡಿಪ್ಲೋಮಾ ವ್ಯಾಸಂಗ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಗಿದೆ. 2001ನೆಯ ಇಸವಿಯಲ್ಲಿ ಬಳ್ಳಾರಿಯ ಜಿಂದಾಲ್, ವಿಜಯನಗರ ಉಕ್ಕಿನ ಕಾರ್ಖಾನೆಯಲ್ಲಿ (ಜೆಎಸ್‌ಡಬ್ಲ್ಯೂ) ಕಿರಿಯ ಇಂಜಿನಿಯರಾಗಿ ಕೆಲಸಕ್ಕೆ ಸೇರ್ಪಡೆ, ಅದಾದ ಐದು ವರ್ಷಗಳ ನಂತರ ಎಲ್&ಟಿ ಕಂಪನಿಗೆ ಸೇರಿ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯದಲ್ಲಿ ಎರಡು ವರ್ಷ ಇಂಜಿನಿಯರಾಗಿ ಕೆಲಸ. ಆ ನಂತರ ದುಬೈನಲ್ಲಿ ಕೆಲಸ ಮಾಡುವ ಅವಕಾಶ ಮತ್ತು ಅಲ್ಲಿ ಸುದೀರ್ಘ 10 ವರ್ಷಗಳ ಜೀವನ, ಯುದ್ಧಪೀಡಿತ ದೇಶಗಳಲ್ಲಿ ನ್ಯಾಟೋ ಮತ್ತು ವಿಶ್ವಸಂಸ್ಥೆಗೆ ನೆರವಾಗುತ್ತಿದ್ದ ಜರ್ಮನ್ ಮೂಲದ ಕಂಪನಿಯೊಂದರಲ್ಲಿ ಇಂಜಿನಿಯರಿಂಗ್ ವಿಭಾಗದ ಉಪ-ಮುಖ್ಯಸ್ಥನಾಗಿ ಕೆಲಸ, ನಂತರ ಸ್ವಲ್ಪ ಕಾಲ ನೆಲೆಸಿದ್ದು ಉತ್ತರ ಮೆಸಿಡೋನಿಯಾದಲ್ಲಿ. 2018ರಿಂದ ಈಚೆಗೆ ಮೈಸೂರಿನಲ್ಲಿ ನೆಲೆಸಿ ಸದ್ಯಕ್ಕೆ ಮನೆಯಿಂದಲೇ ಸಿಂಗಾಪುರಿನ ಕಂಪನಿಯೊಂದಕ್ಕೆ ಕನ್ಸಲ್ಟೆಂಟ್ ಇಂಜಿನಿಯರಾಗಿ ವೃತ್ತಿ, ಕೆಲಸದ ಸಲುವಾಗಿ ಯುದ್ಧಪೀಡಿತವಾಗಿದ್ದ ಆಫ್ಘಾನಿಸ್ತಾನ್ ಮತ್ತು ಇರಾಕ್ ಸೇರಿದಂತೆ, ಇತರೆ ಗಲ್ಫ್ ರಾಷ್ಟ್ರಗಳು, ಯುರೋಪ್ ಮತ್ತು ಅಮೇರಿಕ ದೇಶಗಳನ್ನು ಹಲವಾರು ಬಾರಿ ಸುತ್ತಿದ ಅನುಭವವಿದೆ.
View full details

U
Uma Hegade Excellent service
Subscribe to our emails
Subscribe to our mailing list for insider news, product launches, and more.