1
/
of
2
Anu Belle
ಕೊಲೆಗಾರ
ಕೊಲೆಗಾರ
Publisher -
Regular price
Rs. 140.00
Regular price
Rs. 140.00
Sale price
Rs. 140.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available*
Pages - 148
Type - Paperback
Gift Wrap
Rs. 15.00
Couldn't load pickup availability
"ಸರ್ ಹಾಗಲ್ಲ, ಅವಳ ನಂಬರಿಗೆ ಫೋನ್ ಮಾಡಿಯಾಯಿತು. ಈಗ ಆ ಸಿಸ್ಟರ್ ಕೂಡ ಕಾಣಿಸ್ತಿಲ್ಲ."
"ಅಂದ್ರೆ... ಅಂದ್ರೆ... ಅಂದ್ರೆ..." ವೈದ್ಯಾಧಿಕಾರಿ ಹುಚ್ಚು ಹಿಡಿದವರಂತೆ ಕುರ್ಚಿಯಿಂದ ಎದ್ದು ಎದುರಿಗೆ ಕುಳಿತ್ತಿದ್ದ ಮೂವರತ್ತಲು ಬಾಗಿದ.
"ಸಾರ್, ಹೆಣದ ಜೊತೆಗೆ ಅವಳು -- ಮಾಯಾವಾಗಿದ್ದಾಳೆ ಸಾರ್" ಶನಿಚಾರನ ಮಾತುಗಳನ್ನು ಕೇಳಿ ಇನ್ನಷ್ಟು ಉರಿದ ಅಬುಧಾಬಿ.
"ಆ ಶ್ರೀಮಂತನ ಹಿಂದೆ ಓಡಿ ಹೋಗುವುದಕ್ಕೆ ಏನಾಗಿದೆ ಅವಳಿಗೆ?"
"ಸಾರ್, ಅವಳು ಓಡಿ ಹೋಗಿಲ್ಲ ಸಾರ್. ಶವಾಗಾರದ ಕಾವಲುಗಾರ ಹೇಳ್ತಾ ಇದ್ದಾನೆ... ಆ ಶವಾನೇ ಶಾಲಿನಿನ ಹಾರಿಸಿಕೊಂಡು ಹೋಗಿದೆಯಂತೆ."
ಡಾಕ್ಟರ್ ಅಬುಧಾಬಿ ದೊಪ್ಪನೆ ಕುರ್ಚಿಯಲ್ಲಿ ಕುಸಿದು ತಲೆಗೆ ಕೈ ಹಚ್ಚಿ ಕುಳಿತ.
Share

Subscribe to our emails
Subscribe to our mailing list for insider news, product launches, and more.