Dr. P. S. Ramanuja
ಕೊಡವರು
ಕೊಡವರು
Publisher - ಕನ್ನಡ ಸಾಹಿತ್ಯ ಪರಿಷತ್ತು
- Free Shipping Above ₹400
- Cash on Delivery (COD) Available*
Pages - 192
Type - Paperback
Couldn't load pickup availability
ಈ ಕೊಡವರು ಯಾರು, ಇವರು ಎಲ್ಲಿಂದ ಬಂದವರು, ಇವರು ಕೊಡಗಿನ ನಿವಾಸಿಗಳೇ, ಭಾರತದ ಇತರೆಡೆಗಳಿಂದ ಬಂದವರೇ ಅಥವಾ ಭಾರತದ ಹೊರಗಿನಿಂದ ಬಂದವರೇ ಎಂಬ ಜಿಜ್ಞಾಸೆ ಸಂಶೋಧಕರಲ್ಲಿ ಹಿಂದಿನಿಂದ ಇದ್ದೇ ಇದೆ. ಕೊಡವರ ಭಾಷೆ, ಪದ್ಧತಿಗಳೆಲ್ಲಾ ಸಾಮಾನ್ಯತಃ ದಕ್ಷಿಣ ಭಾರತದ್ದೇ ಆದರೂ, ಅವರ ವಿಶೇಷ ಶಾರೀರಿಕ ರಚನೆ, ಅವರ ಮದುವೆ ಮುಂತಾದ ಪದ್ಧತಿಗಳಲ್ಲಿನ ವೈಶಿಷ್ಟ್ಯ ಇವೆಲ್ಲಾ ಸಂಶೋಧಕರ ಕುತೂಹಲವನ್ನು ಕೆರಳಿಸಿವೆ. ಅವರ ಬಗೆಗೆ ಅನೇಕರು ಅನೇಕ ವಿಧವಾದ ಅಭಿಪ್ರಾಯಗಳನ್ನು ಹೊರಗೆಡಹಿದ್ದಾರೆ. ಅವರ ವಿಷಯದಲ್ಲಿ ಅನೇಕ ವಿಧವಾಗಿ ಪುಸ್ತಕಗಳೂ ಹೊರಬಂದಿವೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.