Skip to product information
1 of 2

Sachin Kandalkar, To Kannada : Sapna Katti

ಕೋಬಾಲ್ಟ್ ಬ್ಲೂ

ಕೋಬಾಲ್ಟ್ ಬ್ಲೂ

Publisher - ಛಂದ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 115

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ನಮ್ಮಿಬ್ಬರಿಗೂ ಇಷ್ಟವಾಗುವಂತಹ ಸಂಗತಿಗಳು ನಡೆದಾಗಲೆಲ್ಲಾ ನೀ ಇಲ್ಲದಿರುವುದು ಹೊಸ ವಿಷಯವೇನಲ್ಲ ಬಿಡು. ಇವತ್ತು ಕೂಡಾ ಅಷ್ಟೆ, ನೀನಿಲ್ಲಿ ಇಲ್ಲವೇ ಇಲ್ಲ. ಎಷ್ಟೋ ಸಲ ಬರಿದೇ ನಮ್ಮಿಬ್ಬರ ಮಾತಿಗೆ ವಸ್ತುವಾಗಿದ್ದ ಆ ಗಳಿಗೆಯನ್ನು ನಾನಿವತ್ತು ಅಕ್ಷರಶಃ ಅನುಭವಿಸಿದೆ. ಬೆಳಿಗ್ಗೆ ಮನೆ ಶಾಂತವಾಗಿತ್ತು. ನನ್ನ ಹೊರತು ಬೇರೆ ಯಾರೂ ಇರಲಿಲ್ಲ. ಮನದಲ್ಲೇ ಯೋಚಿಸುತ್ತಾ ನಾನದೆಷ್ಟು ಹೊತ್ತು ಹಾಗೆಯೇ ಮನೆಯೊಳಗೆ ಕೂತಿದ್ದೆನೋ ಏನೋ? ಆಮೇಲೆ ನಿಧಾನವಾಗಿದ್ದು ಹಿತ್ತಲಿನ ಕಟ್ಟೆಯ ಮೇಲೆ ಕಾಲಿಳಿಬಿಟ್ಟುಕೊಂಡು ನಂದಿಬಟ್ಟಲ ಮರದ ಎಲೆಗಳ ನಡುವಿನಿಂದ ತೂರಿ ಬಂದು ಮಣ್ಣಿನ ಮೇಲೆ ಡಿಸೈನ್ ಮೂಡಿಸಿದ ಸೂರ್ಯಕಿರಣಗಳಿಗೆ ಮೈಕಾಸುತ್ತಾ ಒಂದು ಗಳಿಗೆ ಕೂತೆ.
View full details