Skip to product information
1 of 1

Roopa Pai

ಕಿರಿಯರಿಗಾಗಿ ಭಗವದ್ಗೀತೆ

ಕಿರಿಯರಿಗಾಗಿ ಭಗವದ್ಗೀತೆ

Publisher - ಸಪ್ನ ಬುಕ್ ಹೌಸ್

Regular price Rs. 260.00
Regular price Rs. 260.00 Sale price Rs. 260.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 248

Type - Paperback

Gift Wrap
Gift Wrap Rs. 15.00

ಇದು ಜಗತ್ತಿನ ಅತ್ಯಂತ ಪ್ರಾಚೀನ ಗ್ರಂಥವಾಗಿರುವುದರ ಜೊತೆಗೆ ಭಾರತದಲ್ಲೇ ಅತ್ಯಂತ ಹೆಚ್ಚು ಮಾರಾಟವಾಗಿರುವ ಪುಸ್ತಕವೂ ಹೌದು !

ಧಾರ್ಮಿಕ ಶ್ರದ್ಧೆಯುಳ್ಳ ಹಿರಿಯರಿಗಾಗಲ್ಲವೇ ಈ ಪುಸ್ತಕ ?

ತೀರ ದೊಡ್ಡದಾದ ಮತ್ತು ಓದಲು ಅತಿ ಕಠಿಣವಾದ ಪುಸ್ತಕವಲ್ಲವೇ ಇದು ? ಸಾಮಾನ್ಯ ಜನರು ಸುಲಭವಾಗಿ ಅರ್ಥಮಾಡಿಕೊಳ್ಳಲಾಗದ ಕ್ಲಿಷ್ಟ ವಿಷಯಗಳ ಗ್ರಂಥ.

ಅಚ್ಚರಿಯ ಸಂಗತಿಯೆಂದರೆ ಇದು.

ಭಗವದ್ಗೀತೆಯ ಬಗ್ಗೆ ಮೇಲೆ ಹೇಳಿರುವ ಮತ್ತು ಇನ್ನೂ ಹಲವು ಮಿಥ್ಯಾವಾದಗಳನ್ನೆಲ್ಲಾ ತಳ್ಳಿಹಾಕುವ, ಪಾಂಡವ ರಾಜಕುಮಾರ ಮತ್ತು ಅವನ ಗೆಳೆಯ ಹಾಗೂ ಹಿತೈಷಿ ಕೃಷ್ಣ ಇವರ ನಡುವೆ ನಡೆದ ಅಭೂತಪೂರ್ವ ಸಂಭಾಷಣೆಯನ್ನು ವಿಶಿಷ್ಟವಾದ ರೀತಿಯಲ್ಲಿ ಮನ ಮುಟ್ಟುವಂತೆ ರೂಪಾ ಪೈ ಅವರ ನಿರೂಪಣೆ ಈ ಪುಸ್ತಕ. ಸುಲಲಿತವಾದ ಶೈಲಿ, ಚಿಂತನೆಯನ್ನು ಪ್ರಚೋದಿಸುವ ಪ್ರತಿಪಾದನೆ, ಬಹು ಸ್ವಾರಸ್ಯವಾದ ತುಣುಕುಗಳನ್ನು ಹೊಂದಿರುವ ಈ ಪುಸ್ತಕ, ಓದಿ ಮುಗಿಸಿದ ನಂತರವೂ ನಿಮ್ಮ ಮನಸ್ಸಿನಲ್ಲಿ ಬಹು ಕಾಲ ಉಳಿಯುವಂತಹದು.

ಹಾಗಾದರೆ ನೀವೇಕೆ ಇದನ್ನು ಓದಿಲ್ಲ ?

View full details