1
/
of
1
M. V. Nagaraja Rao
ಕಿನ್ನರ ಕಥೆಗಳು
ಕಿನ್ನರ ಕಥೆಗಳು
Publisher - ವಸಂತ ಪ್ರಕಾಶನ
Regular price
Rs. 90.00
Regular price
Rs. 90.00
Sale price
Rs. 90.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages -
Type -
Gift Wrap
Rs. 15.00
Gift Box
Rs. 225.00
Couldn't load pickup availability
ಮಕ್ಕಳಿಗಾಗಿ ಲೋಕವಿಖ್ಯಾತ ಕೃತಿಗಳು' ಮಾಲೆಯಡಿ ನಾವು ಹೊರತಂದಿರುವ ಕೃತಿ ಇದು ದೇಶ ವಿದೇಶಗಳ ಕಾಲವನ್ನು ಗೆದ್ದುನಿಲ್ಲುವಂತಹ ಕ್ಲಾಸಿಕಲ್ ಕೃತಿಗಳನ್ನು ಸಂಕ್ಷೇಪಗೊಳಿಸಿ ಕನ್ನಡದ ಮಕ್ಕಳಿಗೆ ನೀಡುತ್ತವೆ ಈ ಮಾಲೆಯ ಕೃತಿಗಳು. ಇದುವರೆಗೆ ಈ ಮಾಲೆಯಡಿ ರಾಬಿನ್‌ಹುಡ್ ಸಾಹಸಗಳು', 'ಮೋಬೀಡಿಕ್ ಮತ್ತು ಅದ್ಭುತ ದ್ವೀಪ' (ಎರಡು ಕಾದಂಬರಿಗಳು) ಮತ್ತು 'ಕಿನ್ನರ ಕತೆಗಳು' ಕೃತಿಗಳನ್ನು ಹೊರತರಲಾಗಿದೆ. ಮಕ್ಕಳ ಕುತೂಹಲವನ್ನು ತಣಿಸಿ, ಅವರ ಜ್ಞಾನಾರ್ಜನೆಗೆ ಸಹಕಾರ ನೀಡುವ ಅಭಿಲಾಷೆ ಈ ಮಾಲೆಯ ಪ್ರಕಟಣೆಯ ಹಿಂದೆ ಇದೆ. ಕನ್ನಡದ ಹಿರಿಯ ಲೇಖಕರಾದ ಶ್ರೀ ಎಂ.ಬಿ. ನಾಗರಾಜರಾವ್ ಅವರು ಮಕ್ಕಳ ಮೇಲಿನ ತಮ್ಮ ಅಪಾರ ಪ್ರೀತಿಯಿಂದ ಈ ಕೃತಿಗಳನ್ನು ರೂಪಿಸಿಕೊಟ್ಟಿದ್ದಾರೆ.
ಗ್ರಿಮ್ ಸಹೋದರರೆಂದೇ ಲೋಕವಿಖ್ಯಾತರಾಗಿರುವ ಜೇಕಬ್ ಮತ್ತು ವಿಲ್‌ಹೆಲ್ಮ್ ಜರ್ಮನ್ ಸಾಹಿತ್ಯಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಗಳಿಸಿದವರು, ಕ್ರಮವಾಗಿ 1785 ಮತ್ತು 1786ರಲ್ಲಿ ಜನಿಸಿದವರು. ಇವರು ಹಳ್ಳಿಗಳಿಂದ ಕಥೆಗಳನ್ನು ಸಂಗ್ರಹಿಸುತ್ತಿದ್ದರು. ಹೀಗೆ ಸಂಗ್ರಹಿಸಲ್ಪಟ್ಟ ಕಥೆಗಳನ್ನು ಮೂರು ಸಂಪುಟಗಳಲ್ಲಿ ಹೊರತಂದಿದ್ದಾರೆ. ಗ್ರಿಮ್ಮರ ಕಿನ್ನರ ಕಥೆಗಳೆಂದೇ ಇವು ಲೋಕಪ್ರಸಿದ್ಧ. ಇಲ್ಲಿ ಈ ಸಹೋದರರ ಕೆಲವು ಆಕರ್ಷಕ ಕಥೆಗಳನ್ನು ಕೂಡಲಾಗಿದೆ.

Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.