Jayaramachari
ಕಿಲಿಗ್
ಕಿಲಿಗ್
Publisher -
- Free Shipping Above ₹400
- Cash on Delivery (COD) Available*
Pages - 120
Type - Paperback
Couldn't load pickup availability
ನನ್ನವ್ವನ ಬಯೋಗ್ರಫಿ ಕೃತಿಯ ಲೇಖಕರು ಬರೆದ ಮೊದಲ ಕಾದಂಬರಿ. ಸಸಿ ಪ್ರಕಾಶನದ ಚೊಚ್ಚಲ ಕೊಡುಗೆ.
ಮಹಾನಗರದ ಸಂಕಟಗಳನ್ನು ಸಂಬಂಧಗಳ ಸಂಕೀರ್ಣತೆಯ ಜೊತೆಗೆ ಹೆಣೆದ ಕಥನ.
Share

ಇದು ಕೇವಲ ಕಥೆ ಅಲ್ಲ…
ಇದು ಇಂದಿನ ತಲೆಮಾರಿನ ನಿಜವಾದ ಚಿತ್ರ.
ಒಮ್ಮೆ ಪ್ರೀತಿಸಿದವರು,
ಮದುವೆಯಾದ ಮೇಲೆ ಕೂಡ
ಹಳೆಯ ಭಾವನೆಗಳನ್ನು ಮುಚ್ಚಿಕೊಳ್ಳುವುದನ್ನು
ಕಲಿತಿಲ್ಲ ಅಂದ್ರೆ
ಅವು ಮತ್ತೆ ಬಾಗಿಲು ತಟ್ಟುತ್ತವೆ.
ಇಂದಿನ ಕಾಲದಲ್ಲಿ
ಒಂದು message,
ಒಂದು memory,
ಒಂದು meet-up
ಸಾಕು…
ಸಂತೋಷದ ಬದುಕು ಗೊಂದಲವಾಗಲು.
A simple story with modernized perspective of current societal views along with the desires of men and women in theirs point of view. A good story about new era generation love.
ಕಿಲಿಗ್
Subscribe to our emails
Subscribe to our mailing list for insider news, product launches, and more.