1
/
of
1
Tirupati Bhangi
ಕೆಂಪರೋಡ್
ಕೆಂಪರೋಡ್
Publisher -
Regular price
Rs. 120.00
Regular price
Rs. 120.00
Sale price
Rs. 120.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ವೈವಿಧ್ಯಮಯ ಕಥಾವಸ್ತುಗಳನ್ನೊಳಗೊಂಡ 'ಕೆಂಪ ರೋಡ್' ಕಥಾಸಂಕಲನ ಸರಳ ನಿರೂಪಣಾ ಶೈಲಿ ಓದಿನ ಆಸಕ್ತಿ ಹೆಚ್ಚಿಸುತ್ತದೆ. ಬಡತನ, ಹುಟ್ಟು, ಸಾವು, ಕೌಟುಂಬಿಕ ವಿಘಟನೆ, ಮೇಲ್ವರ್ಗದವರ ಸ್ವಾರ್ಥ-ಕುತಂತ್ರ, ಅದಕ್ಕೆ ಬಲಿಯಾದ ಕೆಳವರ್ಗದವರ ಪಾಡು, ನೋವಿನಲ್ಲೂ ನಗುವ, ಅಂತ್ಯದಲ್ಲೂ ಆರಂಭ ಕಂಡ, ಬದುಕಿನ ಬಗ್ಗೆ ಹೊಸ ಭರವಸೆ ತುಂಬುವ ಸಾರ್ವಕಾಲಿಕ ಕಥೆಗಳು ಈ ಸಂಕಲನದಲ್ಲಿವೆ. ಅನೇಕ ಕಥೆಗಳು ಸಾಮಾಜಿಕ ಕಾಳಜಿ, ಮನುಷ್ಯ ಸಂಬಂಧಗಳ ಮಹತ್ವ ಸಾರಿದರೆ, ಮತ್ತೆ ಕೆಲವು ನಿಗೂಢ, ಆಸಕ್ತಿದಾಯಕ ಕುತೂಹಲ ಕೆರಳಿಸುವ, ಉಸಿರು ಬಿಗಿಹಿಡಿದು ಓದಿಸುವ ಕಥೆಗಳು, ಮೇಲ್ನೋಟಕ್ಕೆ ಕಲ್ಪಿತ ಕಥೆಗಳಂತೆ ಭಾಸವಾದರೂ ವಾಸ್ತವಕ್ಕೆ ಹತ್ತಿರವಿವೆ. ಅನಿರೀಕ್ಷಿತ ಅವಘಡ, ಅಪಘಾತಗಳೆಡೆ ಅನುಸರಿಸಬೇಕಾದ ಜಾಳ್ಮೆಯ ನಿರ್ಣಯಗಳನ್ನು ಲೇಖಕರು ತಮ್ಮ ಕಥೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಭಾಷೆ, ತಂತ್ರ, ಪಾತ್ರ ನಿರ್ವಹಣೆ, ಶೈಲಿಗಳು ಓದುಗರನ್ನು ಆಕರ್ಷಿಸುತ್ತವೆ. ಒಮ್ಮೆ ಓದಲು ಪ್ರಾರಂಭಿಸಿದರೆ ಪೂರ್ಣ ಓದಿಯೇ ಕೆಳಗಿಡಬೇಕೆನಿಸುವ ಕಥಾಸಂಕಲನವಿದು.
ಸಿ. ಎಸ್. ಭೀಮರಾಯ (ಸಿಎಸ್ಬಿ)
ಸಿ. ಎಸ್. ಭೀಮರಾಯ (ಸಿಎಸ್ಬಿ)
Share

Subscribe to our emails
Subscribe to our mailing list for insider news, product launches, and more.