Dr. Shwetha B C
ಕೇಳು ಮನಸೇ ..!
ಕೇಳು ಮನಸೇ ..!
Publisher - ಸಾವಣ್ಣ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 156
Type - Paperback
Couldn't load pickup availability
ಬದುಕು ಸುಲಭವಾಗಿ, ಸುಲಲಿತವಾಗಿ ಸಾಗುವ ರಸ್ತೆಯಲ್ಲ. ನೋವು, ನಿರಾಶೆ, ಹತಾಶೆ, ಅಪಮಾನ, ಆಘಾತ, ಸೋಲು, ವಿಶ್ವಾಸಘಾತುಕಗಳೆಂಬ ತೆರೆದ ಗುಂಡಿಗಳು, ಅಚಾನಕ್ ತಿರುವುಗಳು, ದಿಢೀರನೆ ಎದುರಾಗುವ ತಡೆಗಳು, ಲೆಕ್ಕವಿಲ್ಲದಷ್ಟು ಅಡ್ಡದಾರಿಗಳು ಬಂದೆರಗುವ ಪಯಣವದು. ಹತಾಶೆಗೊಳಗಾಗದೆ ಸಾಗುತ್ತಿರುವ ದಾರಿಯನ್ನು ಎದುರು ಕಾಣಬೇಕು ಎಂಬ ನಿಮ್ಮೊಳಗಿನ ಆಂತರಿಕ ಶಕ್ತಿಯನ್ನು ತಿಳಿಸಿಕೊಡುವ
“ಕೇಳು ಮನಸೇ...!” ಈ ಪುಸ್ತಕ ಇದೊಂದು ಧ್ಯಾನ, ಪ್ರತಿಜ್ಞಾ ವಾಚಕ. ಆಳದಿಂದ ನಾವೆಷ್ಟು ಸದೃಢರು ಎಂಬುದನ್ನು, ವಾಸ್ತವದ ಬದುಕಿನ ಅಂತರ್ ದೃಷ್ಟಿಯನ್ನು ಹಾಗೂ ಸೂಕ್ಷ್ಮ ಸಂವೇದನೆಗಳನ್ನು ಹೊತ್ತ ಇಲ್ಲಿನ ಪ್ರತಿ ಬರಹಗಳು, ಸವಾಲಿನ, ಸಮಸ್ಯೆಯ, ಸಂಕಷ್ಟದ ಸಮಯದಲ್ಲಿ, ಮಾರ್ಗಸೂಚಿಗಳಾಗಿ ನಿಲ್ಲುವುದರ ಜೊತೆಗೆ ಪ್ರತಿ ಓದುಗರಲ್ಲೂ ಸ್ಫೂರ್ತಿಯನ್ನು, ಹುಮ್ಮಸ್ಸನ್ನು ಹುಟ್ಟಿಸುವಂತಿವೆ.
ಇನ್ನು ಓದಿನ ಸರದಿ ನಿಮ್ಮದು...!
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.