R. D. G.
Publisher - ಸಪ್ನ ಬುಕ್ ಹೌಸ್
Regular price
Rs. 70.00
Regular price
Rs. 70.00
Sale price
Rs. 70.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಸಾಹಿತ್ಯ ಪೋಷಣೆ ಹಾಗೂ ಸಾಹಿತ್ಯ ನಿರ್ಮಾಣದ ಮೂಲಕ ಉತ್ಸಾಹಶೀಲ ಶ್ರೀ ದೊಡ್ಡೆಗೌಡರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅಪೂರ್ವವಾದದ್ದು. ಈಗ ಪ್ರಕಟವಾಗುತ್ತಿರುವ ಐದು ಗ್ರಂಥಗಳು ನಾಡಿನ ಸಾಂಸ್ಕೃತಿಕ - ಸಾಹಿತ್ಯಿಕ ವೈಭವದ ಕೈಪಿಡಿಗಳಂತಿದ್ದು, ಪ್ರತಿಯೊಬ್ಬ ಕನ್ನಡಿಗನೂ ಅತ್ಯಗತ್ಯವಾಗಿ ತಿಳಿದುಕೊಳ್ಳಬೇಕಾದ ಮೌಲಿಕ ವಿಷಯಗಳು ಅವುಗಳಲ್ಲಿ ಅಡಕಗೊಂಡಿವೆ. ನಾಡನ್ನು ಕಟ್ಟುವಲ್ಲಿ, ತುಂಬು ಜೀವನವನ್ನು ನಡಸುವಲ್ಲಿ ಆಸಕ್ತರಾಗಿರುವ ಯುವಕರಿಗೆ ಇವು ಉಪಯುಕ್ತ ದಾರಿದೀಪಗಳಂತಿವೆ.
-ದೇಜಗೌ
