ಶ್ರೀ ವಿಷ್ಣು ಸಹಸ್ರನಾಮದಲ್ಲಿನ ದೇವದೇವನ ಗುಣಗಳು ಅವನ ನಾಮಗಳಾಗಿ ಹೊರಹೊಮ್ಮಿವೆ. ವ್ಯಾಸಕೃತ ಮಹಾಭಾರತದಲ್ಲಿನ ಶ್ರೀ ವಿಷ್ಣು ಸಹಸ್ರನಾಮ ಮಾತ್ರವಲ್ಲದೇ ಗರುಡ ಪುರಾಣ, ಸ್ಕಾಂದ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ಒಂದೊಂದು ಶ್ರೀ ವಿಷ್ಣು ಸಹಸ್ರನಾಮವಿದೆ.
ಇವುಗಳಿಂದ ಕೆಲವು ನಾಮಗಳನ್ನು ಆರಿಸಿ, ನನ್ನದೇ ವ್ಯಾಖ್ಯೆ ನೀಡಿದ್ದೇನೆ. ಇವು ನಿಮ್ಮಲ್ಲಿ ಚಿಕ್ಕ ಸ್ಪಂದನ ಉಂಟುಮಾಡಿದರೂ ನನ್ನ ಬರವಣಿಗೆ ಸಾರ್ಥಕವಾಗುತ್ತದೆ.