1
/
of
2
Pro. H. T. Pote
ಕಪ್ಪು ನೆಲದ ಪಾಡು
ಕಪ್ಪು ನೆಲದ ಪಾಡು
Publisher - ಸಪ್ನ ಬುಕ್ ಹೌಸ್
Regular price
Rs. 650.00
Regular price
Rs. 650.00
Sale price
Rs. 650.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 658
Type - Hardcover
Gift Wrap
Rs. 15.00
Gift Box
Rs. 225.00
Couldn't load pickup availability
ಹೊಸ ಹುರುಪಿನೊಂದಿಗೆ ಕಥಾಲೋಕಕ್ಕೆ ಪ್ರವೇಶಿಸಿದ ನನ್ನನ್ನು ಈ ಎರಡು ದಶಕಗಳ ಕಾಲಾವಧಿಯಲ್ಲಿ ಕನ್ನಡ ಜಗತ್ತು ನನಗೆ ಹಲವು ರೀತಿಯಲ್ಲಿ ಪ್ರೋತ್ಸಾಹಿಸಿದೆ. ಹೊಸ ಅನುಭವಗಳು ನೀಡಿದೆ. ನನ್ನಂತರಂಗದ ಸಂಘರ್ಷಗಳ ಭಾರವನ್ನು ಇಳಿಸಲು ಈ ಕಥೆಗಳು ನನಗೆ ಎಷ್ಟೋ ಸಹಕಾರಿಯಾಗಿವೆ. ಅಂತೆಯೇ ಮತ್ತಷ್ಟು ಸಂಘರ್ಷಗಳ ಹುಟ್ಟಿಗೂ ಕಾರಣವಾಗಿವೆ. ಒಂದು ರೀತಿಯಲ್ಲಿ ಈ ಕಥಾಪಯಣವು ನನ್ನಲ್ಲಿ ಬೆಚ್ಚಗಿನ ಭಾವವನ್ನುಂಟು ಮಾಡುತ್ತಿದೆ. ಆ ಭಾವವೇ ನನ್ನ ಬದುಕಿಗೂ, ಬರಹಕ್ಕೂ ಮತ್ತಷ್ಟು ಶಕ್ತಿ ತುಂಬುತ್ತಿದೆ. ಕೊನೆಯದಾಗಿ ನನ್ನ ಈ ಪಯಣಕ್ಕೆ ಬೆಂಬಲವಾಗಿ, ಪ್ರೋತ್ಸಾಹದಾಯಕವಾಗಿ ನಿಂತ ಎಲ್ಲ ಸಹೃದಯ ಮನಸ್ಸುಗಳಿಗೆ ನಾನು ಹೃದಯಪೂರ್ವಕವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅವರೆಲ್ಲರಿಗೂ ನನ್ನ ನೆನೆಕೆಗಳು ಸಲ್ಲುತ್ತವೆ.
-ಪ್ರೊ. ಎಚ್.ಟಿ. ಪೋತೆ
-ಪ್ರೊ. ಎಚ್.ಟಿ. ಪೋತೆ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.