Skip to product information
1 of 2

Anjali Ramanna

ಕಂಡಷ್ಟೂ ಪ್ರಪಂಚ

ಕಂಡಷ್ಟೂ ಪ್ರಪಂಚ

Publisher - ಸಾವಣ್ಣ ಪ್ರಕಾಶನ

Regular price Rs. 300.00
Regular price Rs. 300.00 Sale price Rs. 300.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 248

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಅಂಜಲಿ ರಾಮಣ್ಣ ನೀವು ಮೈಸೂರಿನ ಅರುಣ ರಾಮಣ್ಣ ಅವರ ಮಗಳು ಎನ್ನುವುದು ನನಗೆ ವಿಶೇಷ ಅಭಿಮಾನ. ಪ್ರವಾಸ ಕಥನ ನಿಮ್ಮ ಕೈ ಹಿಡಿದಿದೆ. ನಿಮ್ಮ ಬರವಣಿಗೆಯ ಶೈಲಿ ಸರಳವಾಗಿದ್ದೂ ಕಾವ್ಯಾತ್ಮಕ ಮತ್ತು ರೂಪಕಾತ್ಮಕವಾಗಿದೆ. ಇಂಪ್ರೆಸ್ ಮಾಡಲು ಬರೆಯುವ ಹಂಗಿನಿಂದ ದೂರ ಇದ್ದೀರಿ. ಇದು ಲೇಖಕರಿಗೆ ಬಹಳ ಮುಖ್ಯ. ನಿಮ್ಮ ಬರಹಗಳಲ್ಲಿ ಸ್ಥಳಗಳ ಭೌಗೋಳಿಕ, ಪ್ರಾಕೃತಿಕ ಹಾಗೂ ಸಾಮಾಜಿಕ ಚಿತ್ರಣಗಳ ಸ್ಥೂಲ ಪರಿಚಯವಿದೆ. ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ಆಪ್ತವಾಗುವಂತೆ ರಚಿಸಿರುವುದು ಈ ಪ್ರವಾಸ ಕಥನದ ವೈಶಿಷ್ಟ್ಯ. ಮಹಿಳಾ ಪರ ಚಿಂತನೆಗಳಿಗೆ ಹೆಸರಾಗಿರುವ ನೀವು ಬರೆದ ಪ್ರವಾಸ ಕಥನದಲ್ಲಿಯೂ ಇದು ಮೈದುಂಬಿ ಹರಿದಿದೆ. ಹಲವಾರು ಸ್ಥಳಗಳಲ್ಲಿ ದಣಿವರಿಯದೆ ಓಡಾಡಿ ಅಲ್ಲಿನ ಜನಜೀವನವನ್ನು ಮನದುಂಬಿ ಬರೆದು ಕನ್ನಡಿಗರಿಗೆ ಹಲವು ಜಾಗಗಳ ಒಂದು ಹೊರಳು ನೋಟವನ್ನು ನೀಡುವಲ್ಲಿ ಯಶಸ್ವಿ ಆಗಿದ್ದೀರಿ. ನಿಮಗೆ ಅಭಿನಂದನೆಗಳು.

-ಎನ್. ಆರ್. ವಿಶುಕುಮಾರ್
ವಿಶ್ರಾಂತ ನಿರ್ದೇಶಕರು, ವಾರ್ತಾ ಇಲಾಖೆ ಉಪಾಧ್ಯಕ್ಷರು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ.
View full details

Talk about your brand

Share information about your brand with your customers. Describe a product, make announcements, or welcome customers to your store.