Subscribe to our emails
Be the first to know about new collections and special offers.
ಅದೈತಕೇಸರಿ ಜಗದ್ಗರು ಶ್ರೀ ಶಂಕರಾಚಾರ್ಯರಿಂದ ವಿರಚಿತವಾದ ಕನಕಧಾರಾ ಸ್ತೋತ್ರವನ್ನು ಶ್ರದ್ಧೆಯಿಂದ ಪ್ರತಿನಿತ್ಯ ಪಠಿಸುವುದರಿಂದ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುವುದರ ಜೊತೆಗೆ ಪ್ರಾಪಂಚಿಕ, ಪಾರಮಾರ್ಥಿಕ ಎರಡೂ ಸಾಧನೆಗಳು ನೆರವೇರುತ್ತವೆ. ಧನ, ಕನಕ, ಸಿರಿ-ಸಂಪತ್ತು, ಐಶ್ವರ್ಯ, ಯಶಸ್ಸು, ಸೌಭಗ್ಯ, ವಿಜಯಗಳನ್ನು ದಯಪಾಲಿಸುವ ಮಹಾ ಫಲಪ್ರದ ಸ್ತೋತ್ರವೇ ಕನಕಧಾರಾ ಸ್ತೋತ್ರ.
Be the first to know about new collections and special offers.