Skip to product information
1 of 2

Jagadeeshasharma Sampa

ಕಲಿಸದೇ ಕಲಿಸುವ 24 ಗುರುಗಳು

ಕಲಿಸದೇ ಕಲಿಸುವ 24 ಗುರುಗಳು

Publisher - ಸಾವಣ್ಣ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 96

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಅವಧೂತರು ಸಾಗುತ್ತಾ ಇದ್ದರು. ಏನೆಲ್ಲ ಕಾಣಿಸಿತು. ಕಾಣಿಸಿದ್ದರಲ್ಲೆಲ್ಲ ಕಲಿತರು.

ತಾನು ಕಲಿತಿದ್ದನ್ನು ಅವರು ಯದು ರಾಜನಿಗೆ ಹೇಳಿದರು. ಅವರ ಸಂವಾದವನ್ನು ಕೃಷ್ಣ ಉದ್ಧವನಿಗೆ ಹೇಳಿದ. ಅದನ್ನು ವ್ಯಾಸರು ಶುಕನಿಗೆ ಹೇಳಿದರು. ಶುಕ ಅದನ್ನು ಪರೀಕ್ಷಿತನಿಗೆ ಹೇಳಿದ.

ಇಲ್ಲಿ ನಾವು ನಿಮಗೆ ಹೇಳಿದೆವು. ನೀವು ಬೇರೆಯವರಿಗೂ ಹೇಳುತ್ತೀರಲ್ಲ?
View full details

Talk about your brand

Share information about your brand with your customers. Describe a product, make announcements, or welcome customers to your store.