Skip to product information
1 of 2

Mahabala Seetalabhavi

ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲ

ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲ

Publisher - ಅಂಕಿತ ಪುಸ್ತಕ

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 134

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ತರುಣ ಕತೆಗಾರ ಮಿತ್ರ ಮಹಾಬಲ ಸೀತಾಳಭಾವಿ, ಕಾಳಿದಾಸನನ್ನು ಕನ್ನಡಕ್ಕೆ ತಂದಿದ್ದಾರೆ. ಇದು ಅತ್ಯಂತ ಸರಳವಾದ, ಇಂದಿನ ಓದುಗ ಕೂಡ ಸರಾಗವಾಗಿ ಓದಿ ಹುರುಪುಗೊಳ್ಳಬಲ್ಲ ಅನುವಾದ. ನವಿರಾದ ಭಾಷೆ, ಲಯಬದ್ಧತೆ, ನಾಟಕಕ್ಕೆ ಬೇಕಾದ ಗೇಯತೆ ಮತ್ತು ನುಡಿಗಟ್ಟುಗಳು ಈ ಅನುವಾದವನ್ನು ವಿಶಿಷ್ಟವನ್ನಾಗಿಸಿವೆ.

ಮೂವತ್ತರ ಆಸುಪಾಸಿನಲ್ಲಿರುವ ಮಹಾಬಲರನ್ನು ಕಾಳಿದಾಸ ಆಕರ್ಷಿಸಿದ್ದು ಮತ್ತು ಮಹಾನಾಟಕವೊಂದನ್ನು ಅನುವಾದಿಸುವಂತೆ ಪ್ರೇರೇಪಿಸಿದ್ದು ಕಾವ್ಯದ ಮಾಂತ್ರಿಕತೆಗೆ ಸಾಕ್ಷಿ. ದುಷ್ಯಂತನ ಪ್ರೇಮ, ದೂರ್ವಾಸರ ಶಾಪ, ಕಣ್ವರ ಮಮಕಾರ, ಪ್ರಿಯಂವದೆಯ ಸ್ನೇಹಪರತೆ, ಶಚೀತೀರ್ಥದ ನಿಸ್ಪೃಹ ಮೌನ, ವಿಸ್ಮೃತಿಯ ಅತಿರೇಕ, ಮರುಸಂಗಮದ ಉತ್ಕಟತೆಯ ಮೂಲಕವೇ ನಮ್ಮ ಪ್ರೇರಣೆಗಳ ಆಕಸ್ಮಿಕ ಗುಣ ಮತ್ತು ಅನಿವಾರ್ಯ ಮರ್ಮವನ್ನು ಈ ನಾಟಕ ವಿಸ್ಮಯಗೊಳಿಸುವ ತನ್ಮಯತೆಯಲ್ಲಿ ತೆರೆದಿಡುತ್ತಾ ಹೋಗುತ್ತದೆ.

ಜೋಗಿ

View full details

Talk about your brand

Share information about your brand with your customers. Describe a product, make announcements, or welcome customers to your store.