Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಕಾಲರಾ ರೋಗದ ಬಗ್ಗೆ ಹೊಸ ಮಾರ್ಗಾದಲ್ಲಿ ಅನ್ವೇಷಣೆಗಳನ್ನು ನಡೆಸಿ ಜಯಶೀಲರಾದವರು ಡಾ|| ಶಂಭುನಾಥ್ ಡೇ. ಕಾಲರಾ ಕ್ಷೇತ್ರದಲ್ಲಿ ಡೇ ಅವರ ಸಾಧನೆಗಳನ್ನು ಗುರುತಿಸಿ ನೊಬೆಲ್ ಸಿಂಪೋಸಿಯಂ ಸಮಿತಿ ಇವರನ್ನು ಆಹ್ವನಿಸಿ ಗೌರವಿಸಿತು. ಅಂದಿನ ಸೌಲಭ್ಯಗಳ ಕೊರತೆಯಲ್ಲಿಯು ಇಂತಹ ಮಹತ್ವದ ಸಂಶೋಧನೆಗಳನ್ನು ನಡೆಸಿದ ಪ್ರೊ||ಡೇ ಅವರ ಯಶೋಗಾಥೆಯ ಸಂಕ್ಷಿಪ್ತ ಪರಿಚಯ ಇಲ್ಲಿದೆ
Be the first to know about new collections and special offers.