Shashidhara Haladi
ಕಾಲಕೋಶ
ಕಾಲಕೋಶ
Publisher -
Regular price
Rs. 160.00
Regular price
Rs. 160.00
Sale price
Rs. 160.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಕೆಲವು ಕಾದಂಬರಿಗಳನ್ನು ಓದಿದ ಒಂದೆರಡು ದಿನಗಳ ತನಕ, ಅದರ ಕಥೆಯು ನಮ್ಮ ತಲೆಯಲ್ಲಿ ಸಣ್ಣಗೆ ರಿಂಗಣಗುಡುತ್ತಿರುತ್ತದೆ. ಈ ಕಾದಂಬರಿಯನ್ನು ಓದಿದಾಗ ನನಗೂ ಹಾಗನಿಸಿತು! ದೆಹಲಿಯಲ್ಲಿ ನಡೆದ 1984ರ ಗಲಭೆ, 1947-48ರ ಸಮಯದಲ್ಲಿ ದೇಶ ವಿಭಜನೆಯ ದಳ್ಳುರಿಯಲ್ಲಿ ನಡೆದ ಹತ್ಯಾಕಾಂಡ, 1948ರಲ್ಲಿ ಮಹಾತ್ಮಾ ಗಾಂಧಿಯವರ ಕೊಲೆಯಾದಾಗ ಮುಂಬಯಿಯಲ್ಲಿ ನಡೆದ ಜನಾಂಗೀಯ ಗಲಭೆ ಮೊದಲಾದ ವಿವರಗಳನ್ನು ಇಲ್ಲಿನ ಕಥೆಯಲ್ಲಿ ತರಲು ನಡೆಸಿರುವ ಪ್ರಯತ್ನ ಮೆಚ್ಚುಗೆಯಾಯಿತು. ನಮ್ಮ ದೇಶದ ಒಟ್ಟೂ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಹಣಿಕಿ ಹಾಕಿದ ಈ ರೀತಿಯ ಹಿಂಸಾಕಾಂಡಕ್ಕೆ ಕಾರಣ ಎನಿಸಿದವರು, ಭಾರತದ ನಾಗರಿಕರು ಎಂಬ ಸತ್ಯವನ್ನು ಈ ಕಾದಂಬರಿ ಹೇಳಲು ಪ್ರಯತ್ನಿಸುತ್ತಿದೆ.
ವಿಶ್ವೇಶ್ವರ ಭಟ್
ವಿಶ್ವೇಶ್ವರ ಭಟ್
Share
Subscribe to our emails
Subscribe to our mailing list for insider news, product launches, and more.