Skip to product information
1 of 1

T. K. Ramarao

ಕಹಳೆ ಬಂಡೆ

ಕಹಳೆ ಬಂಡೆ

Publisher - ವಸಂತ ಪ್ರಕಾಶನ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಕನ್ನಡ ಸಾಹಿತ್ಯ ಲೋಕದಲ್ಲಿ, ದಿವಂಗತ ಟಿ.ಕೆ. ರಾಮರಾವ್‌ ಅವರದ್ದು ವಿಶಿಷ್ಟ ಹೆಸರು. ಸಾಮಾಜಿಕ ಕಾದಂಬರಿಗಳನ್ನು ಹೃದಯಕ್ಕೆ ಮುಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದ ಅವರು, ಪ್ರಖರ ಜಾಣ್ಮೆಯ ಉತ್ತಮ ಗುಣಮಟ್ಟದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿ ನಾಡಿನ ಉದ್ದಗಲಕ್ಕೂ ಮನೆಮಾತಾಗಿದ್ದಾರೆ.
ರಾಮರಾವ್‌ ಅವರ ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದಲು ಬಯಸುವ ದೊಡ್ಡ ಓದುವ ವರ್ಗವೇ ಇದೆ. ಇವರೆಲ್ಲರ ಮನತಣಿಸಲು ಈ ಕಾದಂಬರಿಯನ್ನು ಆಕರ್ಷಕ ರೂಪದಲ್ಲಿ ಓದುಗರ ಮುಂದೆ ತರಲಾಗಿದೆ.
View full details

Talk about your brand

Share information about your brand with your customers. Describe a product, make announcements, or welcome customers to your store.