Skip to product information
1 of 1

Translated by G. N. Ranganath Rao

ಕಾಫ್ಕಾ ಕಥೆಗಳು

ಕಾಫ್ಕಾ ಕಥೆಗಳು

Publisher - ಅಂಕಿತ ಪುಸ್ತಕ

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಕಾಫ್ಕಾನ ಕೃತಿಗಳನ್ನು ಅನುವಾದಿಸುವುದು ಸುಲಭದ ಕೆಲಸವಲ್ಲ. ಕಾವ್ಯದಲ್ಲಿ ಹೇಗೋ ಹಾಗೆ ಅವನು ಶಬ್ದಗಳನ್ನು ಅವುಗಳ ಸಮಗ್ರಾರ್ಥದಲ್ಲಿ ಬಳಸಿರುವುದರಿಂದ, ಅದನ್ನು ಬೇರೊಂದು ಭಾಷೆಯಲ್ಲಿ ಅಷ್ಟೇ ಖಚಿತವಾಗಿ ಹಿಡಿಯುವುದೂ ಒಂದು ಸವಾಲು, ಜಿ.ಎನ್. ರಂಗನಾಥ ರಾವ್ ಅವರ ಇಲ್ಲಿನ ಕತೆಗಳನ್ನು ಓದಿದರೆ, ಕಾಫ್ಕಾನ ತಿರುಳನ್ನು ಗ್ರಹಿಸಬಲ್ಲ ಅವರ ಪ್ರತಿಭೆಯ ಬಗೆಗೆ ಆಶ್ಚರ್ಯವುಂಟಾಗುತ್ತದೆ. ಇವು ಕನ್ನಡದ್ದೇ ಆದ ಕತೆಗಳ ಸಂಗ್ರಹವೋ ಎನ್ನುವಷ್ಟು ಮಟ್ಟಿಗೆ ಅವರ ಅನುವಾದಗಳು ಸಹಜವಾಗಿವೆ. ಮೂಲಕ್ಕೆ ಎಲ್ಲಿಯೂ ಕುಂದಾಗದಂತೆ, ಕಾಫ್ಕಾನ ವಿಚಾರಪ್ರಣಾಲಿಯ ಜೊತೆಯಲ್ಲೇ ಸಾಗಿ, ಭಾಷೆಗಳು ಬೇರೆಬೇರೆಯಾದರೂ ಕಾಫ್ಕಾ ಮತ್ತು ಅನುವಾದಕ ಇವರಿಬ್ಬರ ಮನೋಧರ್ಮಗಳು ಒಂದೇ ಎನ್ನಿಸುವಂತೆ ಅವರು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಎಸ್‌. ದಿವಾಕರ್
View full details

Talk about your brand

Share information about your brand with your customers. Describe a product, make announcements, or welcome customers to your store.