Pranay Lal, To Kannada : Kollegala Sharma
ಕಾಣದ ಲೋಕ
ಕಾಣದ ಲೋಕ
Publisher -
- Free Shipping Above ₹250
- Cash on Delivery (COD) Available
Pages - 286
Type - Paperback
'ವೈರಸ್ಸುಗಳು ಭೂಮಿಯ ಮೇಲಿನ ಮಾನವ ನಾಗರೀಕತೆಯನ್ನು ಹೇಗೆಲ್ಲ ರೂಪಿಸಿವೆ ಎಂಬುದನ್ನು ಈಗೀಗಷ್ಟೆ ಅರಿಯುತ್ತಿದ್ದೇವೆ. ಪ್ರಣಯ್ ಲಾಲರ 'ಕಾಣದ ಲೋಕ.. ನಮ್ಮಲ್ಲಿ ಪ್ರತಿಯೊಬ್ಬರನ್ನೂ ಬಾಧಿಸುವ ಶಕ್ತಿಯುತವಾದ ಸುಪ್ತಬಲಗಳ ಇಣುಕು ನೋಟವೊಂದನ್ನು ನೀಡುತ್ತದೆ. ಅದ್ಭುತ ಹಾಗೂ ಅರಿವು ನೀಡುವ ನೋಟ.'
-ಸಿದ್ಧಾರ್ಥ ಮುಖರ್ಜಿ, ಸಾಹಿತ್ಯೇತರ ಕೃತಿಗಾಗಿ 2011 ಸಾಲಿನ ಪುಲಿಟ್ಸರ್ ಪ್ರಶಸ್ತಿ ವಿಜೇತ
‘ನಮ್ಮಲ್ಲಿ ಬಹಳಷ್ಟು ಜನರಿಗೆ ವೈರಸ್ಸು ಎಂದರೆ ರೋಗಕಾರಕ. ಆದರೆ ನಿಸರ್ಗದಲ್ಲಿ ಅತ್ಯಂತ ವೈವಿಧ್ಯವಾಗಿ ಹಾಗೂ ಸಮೃದ್ಧವಾಗಿರುವ ಜೀವಿಗಳು. ಜೀವ ಹಾಗೂ ನಿರ್ಜೀವದ ಸೀಮೆಯಲ್ಲಿ ಇವೆ. ಈ ಸ್ವಾರಸ್ಯಕರವಾದ ಹಾಗೂ ಸುಂದರ ಚಿತ್ರಗಳಿಂದ ಅಲಂಕೃತವಾದ ಪುಸ್ತಕದಲ್ಲಿ ಪ್ರಣಯ್ ಲಾಲ್ ಈ ವೈರಸ್ಸುಗಳ ಲೋಕದಲ್ಲೊಂದು ಸುತ್ತು ಕರೆದೊಯ್ಯುತ್ತಾರೆ. ಹಾದಿಯಲ್ಲಿ ಅವುಗಳ ಚರಿತ್ರೆ, ಹಾಗೂ ನಿಸರ್ಗದಲ್ಲಿ ಅವು ವಹಿಸುವ ಅಮೋಘ ಪಾತ್ರಗಳನ್ನು ಪರಿಚಯಿಸಿದ್ದಾರೆ. ನಿಸರ್ಗದ ಬಗ್ಗೆ ಕಾಳಜಿ ಇರುವ ಯಾವನೂ, ಮಕ್ಕಳೂ ಕೂಡ, ಈ ಪುಸ್ತಕವನ್ನು ಆನಂದಿಸುವರು.'
-ವೆಂಕಿ ರಾಮಕೃಷ್ಣನ್, 2009
Share
Subscribe to our emails
Subscribe to our mailing list for insider news, product launches, and more.