Beechi
ಕಾಮಂಣ
ಕಾಮಂಣ
Publisher - ಅಂಕಿತ ಪುಸ್ತಕ
Regular price
Rs. 220.00
Regular price
Rs. 220.00
Sale price
Rs. 220.00
Unit price
/
per
- Free Shipping Above ₹250
- Cash on Delivery (COD) Available
Pages - 212
Type - Paperback
ಬೀchi ಜನಿಸಿ ೨೩-೪-೨೦೧೨ಕ್ಕೆ ನೂರು ವರ್ಷಗಳಾದವು. ಹಾಸ್ಯ ಸಾಹಿತ್ಯದಲ್ಲಿ ತಮ್ಮದೇ ದಾರಿ ರೂಪಿಸಿಕೊಂಡ ಬೀchi ಇಂದಿಗೂ ಪ್ರಸ್ತುತವಾಗಿದ್ದಾರೆ. ಅವರು ತೀರಿಕೊಂಡು ಮೂವತ್ತು ವರ್ಷಗಳು ಕಳೆದಿದ್ದರೂ ಅವರ ಕೃತಿಗಳು ಪುನರ್ಮುದ್ರಣ ಕಾಣುತ್ತಿರುವುದೇ ಇದಕ್ಕೆ ಸಾಕ್ಷಿ. ಬೀchiಯವರ ಬದುಕು ಹಾಗೂ ಸಾಹಿತ್ಯದ ವಿಶಿಷ್ಟ ಪ್ರಸಂಗಗಳನ್ನು ಚಿತ್ರಿಸುವ “ಬೀchi; ಬುಲೆಟ್ಸು ಬಾಂಬ್ಸು, ಭಗವದ್ಗೀತೆ (ಭಟ್ಟಿಯಿಳಿಸಿದ ಭಟ್ಟ : ಬಿ.ಎಸ್. ಕೇಶವ ರಾವ್) ಮತ್ತು ಸುಧಾ ಪತ್ರಿಕೆಯ ಪ್ರಶ್ನೋತ್ತರ ವಿಭಾಗದಲ್ಲಿ ಪ್ರಕಟವಾದ ಪ್ರಶ್ನೆ - ಉತ್ತರಗಳನ್ನೊಳಗೊಂಡ 'ಉತ್ತರ ಭೂಪ' ಕೃತಿಗಳನ್ನು ಅಂಕಿತ ಪುಸ್ತಕ ಈಗಾಗಲೇ ಪ್ರಕಟಿಸಿದೆ.
ಪ್ರಸ್ತುತ ಬೀchi ಶತಮಾನೋತ್ಸವದ ಅಂಗವಾಗಿ ಅವರ 'ಐದು ಜಡೆ ಮೂರು ಹೆಣ್ಣು' ಮತ್ತು 'ಕಾಮಂಣ' ಕಾದಂಬರಿಗಳನ್ನು ಹೊರತರುತ್ತಿದೆ. ಬೀchiಯವರನ್ನು ಎಂದೂ ಮರೆಯದ ಓದುಗರು ಈ ಮರುಮುದ್ರಣಗಳನ್ನು ಹಿಂದಿನಂತೆಯೇ ಸ್ವಾಗತಿಸುವರೆಂದು ಆಶಿಸುತ್ತೇವೆ.
- ಪ್ರಕಾಶ್ ಕಂಬತ್ತಳ್ಳಿ

Share
Subscribe to our emails
Subscribe to our mailing list for insider news, product launches, and more.