Skip to product information
1 of 1

Dr. B. G. L. Swamy

ಕಾಲೇಜು ತರಂಗ

ಕಾಲೇಜು ತರಂಗ

Publisher - ವಸಂತ ಪ್ರಕಾಶನ

Regular price Rs. 210.00
Regular price Rs. 210.00 Sale price Rs. 210.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಇದೊಂದು ಪಕೃತಕೃತಿ, ಸ್ವಾಮಿ ಅವರ ಬರಹದ ವಿಶಿಷ್ಟ ಗುಣಗಳನ್ನೊಳಗೊಂಡು ಮೈತುಂಬಿಕೊಂಡು ಬಂದಿದೆ. ಇಲ್ಲಿ ಸ್ವಾಮಿಯವರ ವಿಷಯನಿರೂಪಣೆಯೂ ಹಾಸ್ಯವಿಡಂಬಣೆಗಳೂ ಕೈ ಕೈ ಹಿಡಿದು ಸಾಗುತ್ತವೆ. ಕಥಾವಸ್ತು ಇಲ್ಲ ಅಥವಾ ಸ್ವಲ್ಪ ಎನ್ನಬಹುದಾದ ಕಡೆಯೂ, ಕುತೂಹಲವನ್ನು ಕೆರಳಿಸುವ ಕಥನರೀತಿಯೂ ಹೆಜ್ಜೆ ಹೆಜ್ಜೆಗೂ ನಗಿಸುವ ಬಿಚ್ಚುಮಾತುಗಳೂ, ಚುಚ್ಚು ಮಾತುಗಳೂ, ಹಾಸ್ಯ ವಿಡಂಬನೆಗಳೂ ನಮ್ಮ ಮನಸ್ಸನ್ನು ಸೆರೆಹಿಡಿಯುತ್ತವೆ. 

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)