Skip to product information
1 of 2

S. Pranesh

ಕಾಳಸರ್ಪ ದೋಷ ಪರಿಹಾರ

ಕಾಳಸರ್ಪ ದೋಷ ಪರಿಹಾರ

Publisher -

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 94

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಜಾತಕದಲ್ಲಿ ಕಾಳಸರ್ಪದೋಷ ಕಂಡುಬಂದಾಕ್ಷಣ ಶುಭಫಲಗಳು ಸಿದ್ಧಿಸುವುದಿಲ್ಲವೆಂಬ ಅವಸರದ ತೀರ್ಮಾನಕ್ಕೆ ಯಾರೂ ಬರಬಾರದು. ಅನೇಕರ ಜಾತಕದಲ್ಲಿ ಕಾಳಸರ್ಪದೋಷವಿದ್ದರೂ ಸಹ ಜೀವನದಲ್ಲಿ ಮುಂದೆ ಬಂದಿರುವುದನ್ನು ಗಮನಿಸಬಹುದು. ಕೈಗಾರಿಕೋದ್ಯಮಿಗಳು, ಧಾರ್ಮಿಕ ಮುಖಂಡರು, ರಾಜಕಾರಣಿಗಳು, ಪ್ರಖ್ಯಾತ ಕಲಾವಿದರು ಮುಂತಾದ ಅನೇಕರ ಜಾತಕದಲ್ಲಿ ಕಾಳಸರ್ಪದೋಷವಿರುವುದನ್ನು ಕಾಣಬಹುದು.

ಕಾಳಸರ್ಪದೋಷ ಪ್ರಭಾವದಿಂದ ಕೆಲವರಿಗೆ ಪ್ರಾರಂಭಿಕ ಹಂತದಲ್ಲಿ ಸಮಸ್ಯೆಗಳು ಎದುರಾದರೂ ಸ್ವಲ್ಪ ಸಮಯದ ನಂತರ ಅಭಿವೃದ್ಧಿ ಸಾಧಿಸುತ್ತಾರೆ. ಮತ್ತೆ ಹಲವರಿಗೆ ಪ್ರಾರಂಭದಲ್ಲಿ ಅದೃಷ್ಟವು ಚೆನ್ನಾಗಿದ್ದು, ಅಂತ್ಯದಲ್ಲಿ ದಾರುಣವಾದ ಕಷ್ಟಗಳಿಗೆ ಈಡಾಗುತ್ತಾರೆ.

ಹಾಗಾದರೆ, ಕಾಳಸರ್ಪ ದೋಷವೆಂದರೇನು? ಇದನ್ನು ತಿಳಿದುಕೊಳ್ಳುವ ಬಗೆ ಹೇಗೆ? ಯಾರಿಗೆ ಎಷ್ಟರಮಟ್ಟಿಗೆ ಈ ಬಗೆಯ ದುರ್ಯೋಗದಿಂದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದರಿಂದ ಪಾರಾಗುವುದು ಹೇಗೆ? ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಅವಶ್ಯಕ.

ಈ ಕೃತಿಯಲ್ಲಿ ಲೇಖಕರು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಜ್ಯೋತಿಷದ ವಿಚಾರವನ್ನು ಸರಳವಾಗಿ ಓದುಗರ ಮುಂದಿಟ್ಟಿದ್ದಾರೆ. ಕೇವಲ ದೋಷದ ಬಗೆಗಷ್ಟೇ ಅಲ್ಲದೆ, ಅದರ ನಿವಾರಣೆಗೂ ಅನೇಕ ಅನುಸರಣೀಯ ಮಾರ್ಗೋಪಾಯಗಳೂ ಸಹ ಇದರಲ್ಲಿವೆ...
View full details

Talk about your brand

Share information about your brand with your customers. Describe a product, make announcements, or welcome customers to your store.